Tag: Shringaravagide Shrihariya

  • Shringaravagide Shrihariya

    Composer : Shri Purandara dasaru ಶೃಂಗಾರವಾಗಿದೆ ಶ್ರೀಹರಿಯ ಮಂಚ ||ಪ|| ಬಡಗಿ ಮುಟ್ಟದ ಮಂಚ | ಮಡುವಿನೋಳಿಹ ಮಂಚ |ಮೃಡನ ತೋಳಿಲಿ ಅಡಗಿರುವ ಮಂಚ ||ಸಡಗರ ಉಳ್ಳ ಮಂಚ | ಹೆಡೆಯುಳ್ಳ ಹೊಸ ಮಂಚ |ಪೊಡವಿಗೊಡೆಯ ಪಾಂಡು-ರಂಗನ ಮಂಚ ||೧|| ಕಾಲಿಲ್ಲದಿಹ ಮಂಚ ಘಾಳಿ ನುಂಗುವ ಮಂಚ |ತೋಳು ಬಿಳುಪಿನ ಮಂಚ ವಿಶದ ಮಂಚ ||ಕಾಳಗದೊಳರ್ಜುನನ ಮಕುಟ ಕೆಡಹಿದ ಮಂಚಕೇಳು ಪರೀಕ್ಷಿತನ ಕೊಂದುದೀ ಮಂಚ ||೨|| ಕಣ್ಣು ಕಿವಿಯಾದ ಮಂಚ | ಬಣ್ಣ ಬಿಳುಪಿನ ಮಂಚ…

error: Content is protected !!