Tag: Shri Guru Sumateendra

  • Shri Guru Sumateendra

    Composer : Shri Lakumeesha ಶ್ರೀ ಗುರು ಸುಮತೀಂದ್ರ ಯೋಗಿಗಳಿಗಭಿನಮಿಪೆಭಾಗವತ ಜನ ಸಂಗ ಯೋಗ ಕರುಣಿಸಲೀ [ಪ] ನೀಗಿ ದುರ್ಜನ ಸಂಗ ಭಾಗವತ ಶ್ರವಣದಲಿಭೋಗದಾಶೆಯ ಭವದ ರೋಗವಾ ಬಿಡಿಸೆಂದೂ |ಅ.ಪ| ಮಧ್ವರಾಯರ ಪ್ರೀಯ ಶ್ರೀರಾಘವೇಂದ್ರರಡಿಯಪದ್ಮ ಮಧು ಕರರಾದ ಮುದ್ದು ವೆಂಕಟ ಕೃಷ್ಣಇದ್ದು ಇವರಲಿ ಆರ್ಯ ಅಧ್ಯಯನ ಮಾಡುತ್ತ ಶುದ್ಧಪಂಡಿತರೆನಿಸಿ ಮುದ್ದಾಗಿ ಮೆರೆದಂಥ ||೧|| ಸೂರೀಂದ್ರತೀರಥರು ಮೇರು ಕರುಣವ ಮಾಡಿಏರಿಸೇ ಪಟ್ಟದಲಿ ವೇದಾಂತ ರಾಜ್ಯ ಭಾರವನು ತಾವಹಿಸಿ ಮೂಲ ರಾಮನ ಪದವಆರಾಧಿಸೀ ಜಗದಿ ರಾರಾಜಿಸೀದಂಥ ||೨|| ಮಧುರೆ ರಾಣಿ…

error: Content is protected !!