-
Shatrubhaya parihariso Bhutaraja
Composer: Shri Tande varadagopala vittala ಶತ್ರುಭಯ ಪರಿಹರಿಸೊ ಭೂತರಾಜ [ಪ]ಭವಕೆ ಭೀಕರ ಭಾವಿ ಭೀಮನಭಜಿಪ ಭೋಜಾ ಸುತೇಜಾ [ಅ.ಪ.] ಒಂದು ಅರಿಯದೆ ಇಂದು ನೀನೆ ನಾನೆಂದುಕಮರಿ ಕೂಪದಿ ನೊಂದೆನೊಭಾವಿ ನಂದಿವಾಹನ ಮಂಗಳಪ್ರದ ನೀಲಕಂಠಾ [೧] ಇಲ್ಲೆಲ್ಲಿ ಸರ್ವಸ್ಥಳದಲ್ಲಿ ವ್ಯಾಪ್ತವಾಗಿಹನಿನ್ನ ಲೋಲ ಮೂರುತಿಯ ನೆನೆವೆಫಾಲನಯನಾ ಪಾಲಿಗೇ ಪಾಲನೆಂತೆಂದುಕಾಲಮೀರದೆ ಚಲಿಸದೆಲೆ ಬಾರೊ ಗರಳಧಾರಿ [೨] ಶ್ರೀಕೃಷ್ಣದಾಸನೆ ನಿನ್ನ ಇಷ್ಟನೆಂತೆಂದುಮನಮುಟ್ಟಿ ಭಜಿಸುವೆನೊ ಚಾರುದೇಷ್ಣೆ ಪಾಲಾದಿಟ್ಟ ಗುರು ಕೃಷ್ಣ ವಂದಿತತಂದೆ-ವರದಗೋಪಾಲವಿಠ್ಠಲನ ಸಹಜ ಬಂದು [೩] SatruBaya parihariso BUtarAja [pa]Bavake BIkara…
