Tag: Sharanu venkataramana

  • Sharanu venkataramana

    Composer : Shri Purandara dasaru ಶರಣು ವೆಂಕಟರಮಣ, ನಿನ್ನಚರಣವ ನಂಬಿದೆ ನಾನು ||ಪ|| ಕರುಣಾಸಾಗರ ಕಾಮಿತಫಲವೀವಶರಣು ಭಕ್ತರ ಕಾವ ಗರುಡವಾಹನ ದೇವ ||ಅ|| ಭಕ್ತವತ್ಸಲ ಹರಿಯೆ, ನಮ್ಮಭವದುರಿತ ಪರಿಹಾರನೆಅಖಿಲಾಂಡಕೋಟಿ ಬ್ರಹ್ಮಾಂಡನಾಯಕಶರಣು ಭಕ್ತರ ಕಾವ ಸುರಮುನಿಗಳ ದೇವ |೧| ಪಾಪವಿನಾಶಿನಿ ತೀರ್ಥ, ನಮ್ಮಪಾತಕವ ಪರಿಹರಿಸೆಶ್ರೀವೆಂಕಟಗಿರಿ ಶ್ರೀವಾಸಕೋನೆರಿತೀರ್ಥದಿವಾಸ ನಿವಾಸ |೨| ದೇಶಕಧಿಕವಾದ ನಮ್ಮಶೇಷಗಿರಿಯಲಿ ವಾಸಶ್ರೀವೆಂಕಟಗಿರಿ ತಿರುಮಲೇಶದಾಸದಾಸರ ಸಲಹುವ ಪುರಂದರವಿಠಲ |೩| SaraNu veMkaTaramaNa, ninnacaraNava naMbide nAnu ||pa|| karuNAsAgara kAmitaPalavIvaSaraNu Baktara kAva garuDavAhana dEva ||a||…

error: Content is protected !!