-
Sharadhi sambhute kaye
Composer : Shri Shyamasundara dasaru ಶರಧಿ ಸಂಭೂತೆ ಕಾಯೆ | ಶಿರಬಾಗಿ ಬೇಡುವೆ ತಾಯೆ |ಸುರಮುನಿಜನ ಸೇವಿತೆ | ಕರಪಿಡಿ ಸುಖದಾತೆ [ಪ] ಸೀತೆ ಜಾನಕಿಯೆ | ಶೀತಾಂಶು ಬಿಂಬಾನಯೆ |ಮಾತೆ ನೀ ಬಂದು ಪಾಲಿಸೆ | ಎನ್ನವಗುಣ ಬಿಡಿಸೆ [೧] ಮಂದಜಾಸನ ಜನನಿ | ಕುಂದಕುಮ್ಮಲರ ದನಿವಂದಿಪೆ ವನಜ ಮಂದಿರೆ | ಗೋವಿಂದನ ತೋರೆ [೨] ಶಾಮಸುಂದರನ ರಾಣಿ | ಭೂಮಿನಭ ಸಂಚರಿಸಿ |ಭಾಮೆ ನಂಬಿದೆ ಅಂಭ್ರಣಿ | ಘನ ಮಂಜುಳವಾಣಿ [೩] Saradhi…
