-
Ranga olida dasaraya
Composer : Shri Shyamasundara dasaru ರಂಗ ಒಲಿದ ದಾಸರಾಯ | ಸಾಧು ಸಂಗ ವಿರಿಸಿಕರುಣದಿ ಪಿಡಿ ಕೈಯ್ಯ |ದಾಸರಾಯ ದಾಸರಾಯ ದಾಸರಾಯ || ಪ || ಹರಿಕಥೆ ಸುಧೆಸಾರ, ಸುರಸ ಗ್ರಂಥವಜಗದಿ, ವಿರಚಿಸಿರುವ ನಿನ್ನ |ವರ ಉಪಕಾರ ವರ್ಣಿಸಲಪಾರ,ಪರಮೋದಾರ, ಪರಮೋದಾರ || ೧ || ಕುಂಭಿಣಿ ಸುರನಾಥ, ನಂಬಿದೆ ನಿನ್ನ ಪಾದ,ಬೆಂಬಿಡದಲೆ ಕಾಯೋ |ಸ್ತಂಭ ಮಂದಿರ, ಕಂಬು ಕಂದರ,ಭಕ್ತ ಮಂದಾರ, ಭಕ್ತ ಮಂದಾರ || ೨ || ಸಾಮಗಾನ ವಿಲೋಲ, ಶ್ಯಾಮಸುಂದರ ವಿಠಲನ,ಸ್ವಾಮಿಯ ಭಕುತ |ನಿಸ್ಸೀಮ…
