-
Ranga baro narasinga baro – Keshava pancharatna
Composer : Shri Vadirajaru ರಂಗ ಬಾರೊ ನರಸಿಂಗ ಬಾರೊ ||ಪ||ಅಂಗಜನಯ್ಯ ಕೋನೇರಿ ತಿಮ್ಮ ರಂಗ ಬಾರೊ ||ಅ.ಪ.|| ಸಾಸಿರ ಮೂರುತಿ ವಾಸವವಂದ್ಯನೆ | ಸಾಸಿರ ನಾಮದೊಡೆಯನೆ |ಸಾಸಿರ ನಾಮದೊಡೆಯನೆ ನರಹರಿ | ಕೇಶವ ನಮ್ಮ ಮನೆದೈವ ||೧|| ವಾರಣ ವಂದ್ಯನೆ ಕಾರುಣ್ಯ ರೂಪನೆ | ಪುರಾಣಗಳಲ್ಲಿ ಪೊಗಳುವ |ಪುರಾಣಗಳಲ್ಲಿ ಪೊಗಳುವ ನರಹರಿ | ನಾರಾಯಣ ನಮ್ಮ ಮನೆದೈವ ||೨|| ಯಾದವಕುಲದಲ್ಲಿ ಸಾಧುಗಳರಸನೆ | ಭೇದಿಸಿ ದನುಜರ ಗೆಲಿದನೆ |ಭೇದಿಸಿ ದನುಜರ ಗೆಲಿದನೆ ನರಹರಿ | ಮಾಧವ…
