Tag: Rajatadri nilayana

  • Rajatadri nilayana

    Composer : Shri Shyamasundara dasaru ರಜತಾದ್ರಿ ನಿಲಯನ ರಜನೀಶ ಧರನ |ತೋರೇ ಪಾರ್ವತಿಯೆ || ಪ || ಪಂಚಾನನ ಶಂಕರನ ಶ್ರೀಹರಿ |ಮಂಚ ಪದವಿ ಪಡೆದವನ |ಪಂಚ ಬಾಣ ಮದಹರನಾ,ಗುರು ವಿರಿಂಚಿ ಕುವರ ದೂರ್ವಾಸ ಶುಕನ || ೧ || ನಂದಿ ಸುಶ್ಯಂದನ ಶಿವನಾ |ಗರಳ ಕಂಧರ ತ್ರಿಪುರಾಂತಕನಾ |ಮಂದಾಕಿನಿಧರ ಭುವನಸುರ ವೃಂದವಿನುತ ನಗಚಾಪ ಧರನಾ || ೨ || ಸಾಮಜ ಚರ್ಮಾಂಬರನಾ,ಶುಭ ಕಾಮಿತ ಫಲದಾಯಕನಾ |ವಾಮದೇವ ಮುನಿ ಸುತನಾ,ಶ್ರೀವರ ಶ್ಯಮಸುಂದರನ ಪ್ರೇಮದ ಸಖನಾ ||…

error: Content is protected !!