Tag: Rajabeediyolagininda

  • Rajabeediyolagininda

    Composer : Shri Vadirajaru ರಾಜ ಬೀದಿಯೊಳಗಿನಿಂದ ಕಸ್ತೂರಿ ರಂಗತೇಜನೇರಿ ಮೆರೆದು ಬಂದಾ ||ಪ|| ಸುತ್ತಮುತ್ತಲು ಸಾವಿರಾರು ಸಾಲು ದೀವಿಗೆಹತ್ತು ದಿಕ್ಕಿಲಿ ಬೆಳಗುತ್ತಿದ್ದ ಹಗಲು ಬತ್ತಿಯುವಿಸ್ತಾರದಿ ಭೂಸುರರು ಸಾಲುಗಟ್ಟಿ ನಿಂತಿರಲುಮತ್ತೆ ನಮ್ಮೊಳೆಂತೊ ತೇಜ ಮೆಲ್ಲನೆ ನಡೆಸುತ ಜಾಣ ||೧|| ತಾಳ ಶಂಖ ಭೇರಿ ತಂಬೂರಿ ಮೊದಲಾದಮೇಲು ಪಂಚಾಗಗಳೆಲ್ಲ ಹೊಗಳಿ ಹೊಗಳಲುಗಾಳಿಗೋಪುರದ ಮುಂದೆ ಧಾಳಿಯಾಡುತ ಸುತ್ತಧೂಳಿಯನ್ನೆಬ್ಬಿಸಿ ವೈಯಾಳಿಸಿ ನಿಕ್ಕುತ ಜಾಣ ||೨|| ವೇದಶಾಸ್ತ್ರ ಪುರಾಣಗಳು ವಂದಿಸಿ ಪೊಗಳಲುಮೋದದಿಂದ ಗಾಯಕರು ಮೌರಿ ಪಾಡಲುಹಾದಿ ಬೀದಿಯಲ್ಲಿ ನಿಂತು ಭೂಸುರ ಜನರಿಗೆಲ್ಲಾಆದರಿಂದ ಅಷ್ಟಮೃತಾನ್ನವ…

error: Content is protected !!