Tag: raghurama vittala

  • Dashavatara Stotra – Raghurama vittala

    ಸೃಷ್ಠಿಶ ದೇವ ಪರಮೇಶ್ಟ್ಯಾದಿ ವಂದ್ಯ ಸುರಾ ಶ್ರೇಷ್ಟಾನೇ ಮಚ್ಛ ರೂಪಿನಷ್ಟವ ಗೊಳಿಸು ಬಹು ದುಷ್ಟಾದ ಕರ್ಮಗಳ ಶಿಷ್ಟೀಷ್ಟ ಸುಷ್ಟವಪುಷ |ಕಷ್ಟವೇ ನಿತ್ಯ ಸಂತುಷ್ಟನೇ ಸಲಹಾಲ್ಕೆ ದೃಷ್ಟೀಲಿ ಮಾತ್ರ ಜಗದೀಕಾಷ್ಠಾದಿ ಬ್ರಹ್ಮಾಂತ ಚೇಷ್ಟಾದಿ ಗಳ ನಿತ್ಯ ನಿಷ್ಟೀಲಿ ಮಾಳ್ಪ ಹರಿಯೇ (೧) ದುರ್ಮಾಯಿದಾನವರು ಧರ್ಮಾದಿಪಾರಮೃತ ನಿರ್ಮಾಣವಾಗುವಂತೆನಿರ್ಮಥಿಸೇ ಗಿರಿಯ ಕೂರ್ಮಾಗಿ ನೀ ನೆಗದಿ ನಿರ್ಮಾಲ್ಯಪುಷ್ಪದಂತೆ |ನಿರ್ಮೀಸಿ ಜೀವರಿಗೆ ಚರ್ಮಾಸ್ಥಿಯುಕ್ತತನು ದುರ್ಮೋಹವಿತ್ತು ಸೃಷ್ಟಿಮರ್ಮಾವ ತಿಳಿಸದಲೆ ಕೂರ್ಮನೇ ಕರ್ಮಫಲ ಧರ್ಮಾರ್ಥಕಾಮ ಕೊಡುವಿ (೨) ನೆರೆನಂಬಿದವರಘವ ಹರಿವಂಥ ಪರಪುರುಷ ಬಾರಯ್ಯ ಧ್ಯಾನಕೊದಗಿಬೇರಿನ್ನು ಬೇಡೇನು ಘೋರಾದ…

  • Sarasaksheru varalakshmi

    Composer : Shri Raghurama vittala ಸಾರ ಸಾಕ್ಷೇರು ವರ ಲಕ್ಷ್ಮಿ ದೇವೇರಿಗೆಪಾದ ಪೂಜೆಯ ಮಾಡಿ ಧನ್ಯರಾಗಿ [ಪ] ಧನ್ಯರಾಗಿ ಮಾನ್ಯರಾಗಿ, ಭಾಗ್ಯವಂತರಾಗಿಸಂಪನ್ನರಾಗಿ [ಅ.ಪ] ಹಾರ ಕೇಯೂರ ಕಂಕಣ ಗೊಂಡ್ಯಾತೋರ ವಡ್ಯಾಣ ನಾಗ ಭೂಷ |ವಾಲೆನಾಗರ ಬೇಸರಿ ಬಾಳ್ಯ,ಪೂರ್ವದ ಬುಗುಡಿ ಬುಲಾಕು ಮುಕುರ [೧] ಕುಂದ ಮಂದಾರ ಸುಗಂಧಿ ಪುಷ್ಪಚೆಂದದ ಪರಿಮಳ ಆರ್ಯ |ಅಂದದಿ ಪೂಜೆ ಅರ್ಥ್ಯ ಪಾದ್ಯ,ಕುಂದಣ ಪೀಠವು ದೀಪ ಧೂಪ [೨] ನಾರಿಕೇಳ ಅಂಜುರ ಕದಳಿ ಹಲಸುಸಾರದಾಳಿಂಬ ಉತ್ತತ್ತಿ ದ್ರಾಕ್ಷಿ |ಬೋರೆ ಗೋಡಂಬಿ ಸೇಬು…

error: Content is protected !!