-
Raghurama paramapta
Composer : Shri Prasannavenkata dasaru Shri Raghuttama Tirtha – 1548 – 1596Manampoondi,Tirukoilur -TNbhAvabodhakR^itaM severaghuttamamahAgurum |yacChiShyashiShyashiShyAdyAHTippaNyAcAryasaMj~nitAH |Aradhane : Pousha Shukla Ekadashi ರಘುರಾಮ ಪರಮಾಪ್ತ ರಘೂತ್ತಮತೀರ್ಥ |ಮುಗಿವೆ ಕರಗಳ ಅಡಿಗೆ ತಿಳಿಸು ಪರತತ್ವದರ್ಥ ||ಪ|| ಪುರಂದರ ದಾಸರಿಗೆ ಪರಮಾರ್ಥ ಜ್ಞಾನಾ |ಪರಮ ಹರುಷದಿ ನೀಡಿದಿ ದುರಿತವಹನಾ |ದುರಿತ ರಾಶಿಯ ತರಿದು ಹರಿಯ ಪರಧ್ಯಾನಾಮರೆಯದೆ ಕೊಡೆನಗೆ ಮರುತ ಮತ ಲಾಂಛನಾ ||೧|| ಪೂರ್ಣಪ್ರಜ್ಞಾರಣ್ಯದೊಳುಗ್ರ ವ್ಯಾಘ್ರ |ಜೀರ್ಣಿಸುತ ಪ್ರೇಮತತ್ವ ಪೊರೆದಮರನರ್ಗೆ |ತೂರ್ಣದಿರಿ ನೂಕಿ ಭವ…
