-
Raghuvarya karaja
Composer : Shri Gurugovinda dasaru Shri Raghuttama Tirtha – 1548 – 1596Manampoondi,Tirukoilur -TNbhAvabodhakR^itaM severaghuttamamahAgurum |yacChiShyashiShyashiShyAdyAHTippaNyAcAryasaMj~nitAH |Aradhane : Pousha Shukla Ekadashi ರಘುವರ್ಯ ಕರಜಾತ ಶ್ರೀ | ರಘೂತ್ತಮ ತೀರ್ಥಾ |ಪ|ಅಘಹರ ಶ್ರೀ ರಾಮ ಪದ ಭಜಕ ನೇಮಾ |ಅ.ಪ| ಪ್ರವಚನಾಚಾರ್ಯರಿಂ | ದವಮಾನ ತಡೆಯದಲೆಸವನ ಮೂರರ ಮೇಲೆ | ಪವಡಿಸಿರೆ ತಾನೂ |ಪವನ ಪಿತ ತೈಜಸನು | ಗುರುವರರ ರೂಪಿನಲಿಪ್ರವಚಿಸೆನೆ ನ್ಯಾಯ ಸುಧೆ | ಪ್ರವಚಿಸಿದ ಮಹಿಮಾ [೧] ಪ್ರಮೆಯ…
-
Namo daishikarya
Composer : Shri Gurugovinda dasaru Shri Raghuttama Tirtha – 1548 – 1596Manampoondi,Tirukoilur -TNbhAvabodhakR^itaM severaghuttamamahAgurum |yacChiShyashiShyashiShyAdyAHTippaNyAcAryasaMj~nitAH |Aradhane : Pousha Shukla Ekadashi ನಮೋ ದೈಶಿಕಾರ್ಯ | ರಘೂತ್ತಮ ಪದನಮೋ ದೇವತಾತ್ಮ ||ಪ||ವಿಮಲ ರಾಮ ಸನ್ಮಹಿಮ ಭಜಕರ ಗುರುನಮೋ ನಮೋ ಪೂತಾತ್ಮ ||ಅ.ಪ.|| ನಾರಿ ಚೋರ ಸಂಹಾರ ಪದಾಂಬುಜಆರಾಧನ ದೀಕ್ಷಸಾರ ಸುರಸ ಗ್ರಂಥಾರಾಧಿಸೆ ಬಹುಚಾರು ವ್ಯಾಖ್ಯ ಕೃತ ದೀಕ್ಷಭಾರಿ ಗ್ರಂಥ ಬೃಹದಾರಣ್ಯ ವಿವರಣನ್ಯಾಯ ಗ್ರಂಥಲಕ್ಷ್ಯಸಾರ ತತ್ವ ಪ್ರಭೆ ಚಾರುಗೀತ ಪ್ರಭೆತೋರ್ದೆ ಭಾವದಕ್ಷ [೧]…
-
Pahi Raghuttama gururaya
Composer : Shri Tande venkatesha vittala Shri Raghuttama Tirtha – 1548 – 1596Manampoondi,Tirukoilur -TNbhAvabodhakR^itaM severaghuttamamahAgurum |yacChiShyashiShyashiShyAdyAHTippaNyAcAryasaMj~nitAH |Aradhane : Pousha Shukla Ekadashi ಪಾಹಿ ರಘೂತ್ತಮ ಗುರುರಾಯವಿದ್ಯಾಯು ಯಶಶ್ರೀ ವಿಜ್ಞಾನಪ್ರದಾಯ ||ಪ|| ಪಾಹಿ ಪ್ರಮೋದಾಗಮಾನಂದಿತಾಯ | ದಿಗಧಿಪಾಯ |ಗುಣಸಾಗರಾಯ | ಬುಧಗೇಯ ಅಜೇಯ | ಅ.ಪ | ರಘುವರ್ಯ ಪಾದಾಬ್ಜ ಮಧುಲಿಪ್ಪರ |ಅಘಶೈಲ ಮಘವಾನನಘಧೀವರ |ನಿಗಮಾಗಮಾನಂದೋದಿತ ಭಾಸ್ಕರ |ರಘುವರಾಬ್ಜ ಪದಯುಗಳೇಂದೀವರ |ನಿಗದಿತಾ ಸುಗಾಶಾಯ ನಿಶ್ರೇಯ |೧| ನತಕಲ್ಪದ್ರುಮ ಸಿದ್ಧ ನಿಕಟಾತ್ಮಜ |ಶಿತಿಕಂಠಯುತನೀತ…
