Tag: Pogi Baruve Gopa

  • Pogi Baruve Gopa

    Composer : Shri Ramasundara vittala ಶ್ರೀರಾಮಸುಂದರವಿಠಲ ದಾಸರ ರಚನೆ ,ರಾಗ: ಮೋಹನ , ಖಂಡಛಾಪುತಾಳ(ರಾಮಸುಂದರವಿಟ್ಠಲ ದಾಸರ ಕಾಲ ಕ್ರಿ.ಶ ೧೯ – ೨೦ ನೆಯ ಶತಮಾನ.ಶ್ರೀಜಗನ್ನಾಥದಾಸರಿಂದ ಪ್ರಭಾವಿತರಾದವರು. ಸ್ಥಳ ಆದವಾನಿ) ಪೋಗಿ ಬರುವೆ ಗೋಪ ನಾಗವೇಣಿಯರೆ ಚ – |ನ್ನಾಗಿ ಮಮತೆ ಪೂರ್ಣವಾಗಿರಲಿ || ಪ || ಜಾಗು ಮಾಡದೆ ಮುಂದೆ ವೇಗದಿಂದಲಿ ಎನ್ನ |ಸಾಗೀಸೀ , ಪತಿಗಳ ಕೂಡೆ |ಭೋಗೀಸೀ , ತತ್ಸೇವೆ ಮಾಡಲು ||ಪೋಗುವುದು ಪಾಪೌಘವೆಲ್ಲವು ನೀಗುವುದು ಹೃದ್ರೋಗ ಮಂಗಳ |ವಾಗುವುದು ಲೇಸಾಗಿ…

error: Content is protected !!