Tag: Parvati pati paahi

  • Parvati pati paahi

    Composer : Shri Pranesha dasaru ಪಾರ್ವತೀ ಪತಿ ಪಾಹಿ ಹರಹರ [ಪ]ಪಾರ್ವತೀಪತಿ ನೀನೊಲಿದು ಮನಸಿನೊಳುತೋರ್ಪುದು ಕೇಶವನ | ಹರಹರ [ಅ.ಪ] ವಿಜಯ ನಿನ್ನೊಳಗಂದು ವಿಜಯಿಸಲಸ್ತ್ರವ |ತ್ರಿಜಗವರಿಯ ಕೊಟ್ಟ |ಮಜ ಭಾಪುರೆ ಅಂಬುಜ ಸುತ ನಂದನ |ಗಜ ಚರ್ಮಾಂಬರನೆ | ಹರಹರ [೧] ಜಾತವೇದಸ ಶಶಿ ತರಣಿ ನಯನ |ಮಾತರಿಶ್ವ ತನಯ |ಭೂತ ಗಣಪ ಗುಣವ್ರಾತ ನಿನ್ನವರೊಳು |ಪ್ರೀತಿಯಿಂದಲೆ ಕೂಡಿಸು | ಹರಹರ [೨] ಕ್ಷಿತಿಧರ ಶರ ಮನ್ಮಥ ಪುರ ಹರಣ |ಪ್ರಮಥಾಧಿಪ ಹರಿಣಾಂಕ |ನತಿಸುವೆ ನಿನ್ನನು…

error: Content is protected !!