Tag: Palayamam Gopaladasaraya

  • Palayamam Gopaladasaraya

    Composer : Shri Tande Venkatesha vittala ಪಾಲಯ ಮಾಂ ಗೋಪಾಲದಾಸರಾಯವಿಲಸಿತ ಗುಣನಿಲಯಾ |ಪ| ಮುರಹರ ನಾಮಕನರಸಿ ಜಠರವೆಂಬ ಸುಧಾಂಬುದಿಯಲಿ ಶಂಬ,ದಾರಿ ಸದೃಶ ಘನ ರೂಪದೊಳವತರಿಸೀಸುಜ್ಞಾನ ಭಕ್ತಿ ವೆರಸೀ,ಪರಿಸರ ಮತದೊಳು ಬದ್ಧ ದೀಕ್ಷೆಯಾಂತುಅಚರಿಸಿ ಸಮಂತು ,ಪರಿಶುದ್ಧಾತ್ಮನೆ ಗೆಲಿದೆ ಪಂಚಕರಣನಮೋ ನಮೋ ಭಾಗಣ್ಣ [೧] ವಿಜಯದಾಸ ಗುರುಪದ ರಜವನು ಧರಿಸಿ ತೀರ್ಥಕ್ಷೇತ್ರ ಚರಿಸೀ,ಸುಜನವರದ ರಜತಮವ ಸೇರಗೊಡದೇಮಮತೆಯ ಕಿತ್ತೊಗೆದೇ,ನಿಜಪಾದಾಶ್ರಿತ-ರುದ್ಧರಿಸುತ ದಯದೀಗುರುವಾಜ್ಞೆಯ ಬಲದಿಶ್ರೀ ಜಗನ್ನಾಥರಿ-ಗಾಯುರ್ದಾನವಿತ್ತೇರವಿಜನ ಮರೆಸುತ್ತೇ [೨] ದ್ವಂದ್ವ ಸಮರ್ಪಣೆಗೈವ ತತ್ತ್ವ ಚತುರಗಿರಿಜಾತೆಯ ಕುವರ,ತಂದೆ ವೆಂಕಟೇಶವಿಠ್ಠಲ ಧ್ಯಾನಸುಖಮಗ್ನನೆ ಆತ್ಮಮಖ,ದಿಂದ ಸಂಚಿತಾಗಾಮಿಯೆಲ್ಲ ದಹಿಸೀವಿರಕ್ತಿಗೆ…

error: Content is protected !!