-
Namo Namo Shri tulasi
Composer : Shri Pranesha dasaru ನಮೋ ನಮೋ ಶ್ರೀ ತುಳಸಿ |ಪಾಹೀ ಪಾಹೀ ಕುಮತಿಯ ಪರಿಹರಿಸಿ | |ಪ|| ಅಮಿತ ಮಹಿಮೆ ಸದ್ಗುಣಗಳ ಪೂರ್ಣಿ |ಕಮಲೇಕ್ಷಣ ಮಧುಸೂಧನನರಸಿ | ಅ.ಪ | ಅಂದಿನ ಕಾಲದಲ್ಲಿ ಹರಿಪಾದ ವಂದಿಸಿ ಭಕುತಿಯಲಿಅಂದದಿ ವರ ಪಡೆಗಿಂದಿಗೂ ಸರ್ವರಮಂದಿರದೊಳಗೆ ಪೂಜೆಯಗೊಳುತಲಿ ||೧|| ನಾ ನಂಬಿದೆ ನಿನ್ನ ದೇವತಾ ಮಾನಿನಿ ಮಣಿ ಇನ್ನಾಹೀನದಿ ಎಣಿಸದೇ ಕರುಣಿಸಿ ಸರ್ವರಪ್ರಾಣೇಶ ವಿಠಲನ ಧ್ಯಾನದೊಳಿಡಿಸಿ ||೨|| namO namO SrI tuLasi |pAhI pAhI kumatiya pariharisi…
