-
Nambi Kettavarillavo
Composer : Shri Gurujagannatha dasaru ನಂಬಿ ಕೆಟ್ಟವರಿಲ್ಲವೋ ಈ ಗುರುಗಳನಂಬದೆ ಕೆಡುವುರುಂಟೋ ||ಪ||ನಂಬಿದ ಜನರಿಗೆ – ಬೆಂಬಲ ತಾನಾಗಿಹಂಬಲಿಸಿದ ಫಲ – ತುಂಬಿ ಕೊಡುವರನ್ನ ||ಅ.ಪ|| ಜಲಧರ ದ್ವಿಜವರಗೆ ತಾನೇ ಒಲಿದುಸುಲಭ ಮುಕುತಿಯನಿತ್ತನುಚೆಲುವ ಸುತನ ಕರೆಗೆ ಲಲನೆಗೆ ತ್ವರದಿಂದಪುಲಿನ ಗರ್ಪದಿ ದಿವ್ಯ – ಜಲವ ನಿತ್ತವ ರನ್ನ |೧| ಮೃತ್ಯುದೂತರು ತನ್ನನು ಪೊಂದಿದ ನಿಜಭೃತ್ಯನ ಕರೆದೊಯ್ಯಲುಸತ್ತ ದ್ವಿಜನ ತಾನು – ಮತ್ತೆ ಧರೆಗೆ ತಂದುಮೃತ್ಯು ಬಿಡಿಸಿ ಸುಖ – ವಿತ್ತು ಪೊರೆದಿಹ ರನ್ನ |೨| ಧಿಟ…
