Tag: Moolarupa taleda lokaguru

  • Moolarupa taleda lokaguru

    Composer : Shri Prasannavenkata dasaru [on Brahmanyapura Prana devaru] ಮೂಲರೂಪತಳೆದಾ ಲೋಕಗುರು ನಿನ್ನಯ |ಕಾಲಿಗೆರಗುವೆ ಶ್ರೀಲೋಲನ್ನ ತೋರೆನ್ನೊಳು |ಪ| ತಲೆಯಮೇಲ್ಹೊತ್ತು ರಾಮಲಕ್ಷ್ಮಣರನು |ಈ ಲೋಕದೋಳತಿ ಬಲನೆಂದೆನಿಸಿದ |ಬಲ ಎಡದಲಿ ಹರಿ ಮುದ್ರೆಗಳಿಟ್ಟಹ |ವಾಲಯತಾಲಯದೋಳಾಗತಮಯ [೧] ಸಲಿರುಹ ಸುಲಲಿತ ಪಂಚಾಪದದಳ |ನೀಲಗ್ರೀವಾಜಲರುಧಿ ತಪ ಫಲ |ಕಾಲನೇಮನಾಕಾಲವಾಲಯವಕಲಿ ಭಂಜನ ಸತ್ಕುಲ ಸುಮಲಾನನ [೨] ಅಲವ ಮತದ ತತ್ವಾಖಿಲ ತಿರುಳನು |ಇಳೆಯೋಳ್ಬೀರಿದ ಛಲದತ್ರಿಮುನಿಕರಸುಲಭದಿ ಪೂಜೆಯಗೊಳ್ಳುತ ನಿಂದಿಹ |ಬಲ ಪ್ರಸನ್ವೆಂಕಟ ದೂತ ಹನುಮಂತ [೩] mUlarUpataLedA lOkaguru ninnaya |kAligeraguve…

error: Content is protected !!