-
Mangalam Vadiraja
Composer : Shri Abhinava janardana vittala ಮಂಗಳಂ ಮಂಗಳಂ ವಾದಿರಾಜ ಮಂಗಳಂ |ಮಂಗಳ ಸುಗುಣ ತರಂಗ ಕೃಪಾಂಗ [ಪ] ಮುನಿಕುಲೋತ್ತುಂಗ ದುರ್ಜನಮದ ಭಂಗ |ಸಜ್ಜನ ಅಂತರಂಗ ಹೇ ಅನಘ ನಿಸ್ಸಂಗ [೧] ಹಯವದನನ ಪದದ್ವಯ ಭಜಿಪ ಅಗಾಧ |ದಯಸಾಗರನಾದ ಭಯ ನಿವಾರಣ ಶ್ರೀದ [೨] ಪವಮಾನನುತ ಅಭಿನವ ಜನಾರ್ದನ ವಿಠ್ಠಲಅವನಿ ಪತಿಯೆ ಶ್ರೀ ಪಾದವನೆ ಭಜಿಪ ಗುರು [೩] maMgaLaM maMgaLaM vAdirAja maMgaLaM |maMgaLa suguNa taraMga kRupAMga [pa] munikulOttuMga durjanamada bhaMga…
