Tag: madhwa

  • Saari Bandane

    Composer : Shri Purandara dasaru ಸಾರಿ ಬಂದನೆ ಪ್ರಾಣೇಶ ಬಂದನೆಸಾರಿ ಬಂದು ಲಂಕಾಪುರವ ಮೀರಿದ ರಾವಣನಕಂಡು ಧೀರನು ವಯ್ಯಾರದಿಂದ |ಅ.ಪ| ವಾಯುಪುತ್ರನೇ ಶ್ರೀರಾಮನ ದೂತನೇಪ್ರೀತಿಯಿಂದ ಸೀತಾಂಗನೆಗೆಮುದ್ರಿಕೆಯ ತಂದಿತ್ತವನೆ ||೧|| ಭೀಮಸೇನನೇ ಕುಂತಿ ತನಯನೇವಿರಾಟನ […]

  • Keliri keliri

    Composer: Shri Bannanje Govindacharya about Shri Madhwacharya ಪೂಜ್ಯ ಗುರುಗಳಾದ ಬನ್ನಂಜೆ ಗೋವಿಂದಾಚಾರ್ಯರು ಆಚಾರ್ಯ ಮಧ್ವರ ಕುರಿತು ರಚಿಸಿದ ಪದ್ಯ | ಕೇಳಿರಿ ಕೇಳಿರಿ ಚೆಂದದ ಕಥೆಯಉಡುಪಿಯ ಕೃಷ್ಣನ ತಂದನ ಕಥೆಯ |ಪ|ಕೊಡಬೇಡಿ […]

  • Poornabodha Stotra – Haadu 8

    From Shri Bannanje Govindacharya’s 14 haadugaLu book ಪೂರ್ಣಬೋಧ ಸ್ತೋತ್ರ  ನಳಿನಸೌಂದರ್ಯಜಿಷ್ಣುಂ ಪದಾಭ್ಯಾಂ     ಲಳಿತರೂಪಾಂಗುಲೀಮಂಲಾಭ್ಯಾಮ್ | ದಳಿತನೂತ್ನೇಂದುಮಾನಂ ನಖಾಲ್ಯಾ     ದಳಿತಶೋಣೋಪಲಾಳೀಕನಾಲ್ಯಾ  ||೧|| ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ || [ಧ್ರುವಪದ] […]

error: Content is protected !!