-
Jana manadali
Composer : Shri Pranesha dasaru ಜನಮನದಲಿ ಸದ್ಭಾವನೆ ಬಿತ್ತಲುಇನ್ನೊಮ್ಮೆ ಬಾ ಗುರುರಾಯಾ || ಪ || ಪಾಪವಿಲೋಕದಿ ತುಂಬಿ ನಿಂತಿದೆಪಾಪಹರಣ ನೀ ಬೇಗನೆ ಬಾರೋ || ಅ.ಪ || ತನುಮನ ಧನವನು ನಿನಗರ್ಪಿಸಿದೆ ಇನಿತುಪೇಳುತಲಿ ನಾ ಪಾಪದಿ ನೊಂದೆ |ದೀನರ ರಕ್ಷಿಸು ಎಂದು ನಾ ಬೇಡಿದೆ |ಗುರುರಾಜಾ ನಿನ್ನ ಕಾಡಿ ನಾ ಬೇಡಿದೆ || ೧ || ಗಂಗಾ ನದಿಯ ಚೆಲ್ವಿಕೆ ಪಡೆದ |ತುಂಗೆಯ ದಡದಲಿ ವಾಸ ಮಾಡಿದ |ಅಘದ ಜನುಮಗಳ ಪಾಪವ ತೊಳೆಯಲುರಾಘವೇಂದ್ರಗುರು ಇನ್ನೊಮ್ಮೆ…
