Tag: Hogi gudiyolagundu

  • Hogi gudiyolagundu

    Composer : Shri Indiresha ankita ಹೋಗಿ ಗುಡಿಯೊಳಗುಂಡು ಬೇಗ ಬಾರೋಭೋಗಿ ವರ ಕಾಲಿಂಗ ನಾಗ ಮರ್ದನನೇ [ಪ] ಸರಸಿಜಾಸನ ಬ್ರಹ್ಮ ಸರಸ್ವತಿಯ ಒಡಗೂಡಿಸಿರಿ ರಮಣ ವೈಕುಂಠ ಗಿರಿವಾಸನೆಸುರ ನದಿಯ ಜಲದಿಂದ ಎರಡು ತುಳಸಿ ಗಂಧಪರಮ ಕುಸುಮಗಳಿಂದ ಪರಿಚರಿಸುತಲಿಹರು [೧] ಗರುಡ ಬಂದಿಹನು ಸೌಪರ್ಣಿ ದೇವಿಯ ಕೂಡಿಹರನು ಪಾರ್ವತಿ ಸಹಿತ ಬಂದಿಹನುಉರಗರಾಜನು ತನ್ನ ತರಣಿ ಸಹ ಬಂದಿಹನುಸುರರ ತರುಣಿಯರೆಲ್ಲ ನೆರಹಿಕೊಂಡಿಹರು [೨] ಸುಂದರಾಂಗಿಯು ಬಕುಲೆ ಮಿಂದು ಪಾಕವ ಮಾಡಿತಂದಿಹಳು ಕ್ಷಿರಾಬ್ಧಿ ನಂದನೆಯುಇಂದಿರೇಶಗೆ ಕಾಮಿತೊಂದೊಂದೆ ಬಡಿಸುವಳುನಂದ ಸುಕುಮಾರ ಗೋವಿಂದ…

error: Content is protected !!