-
Hari Svatantra Suladi – Vyasatatvajnaru
ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ(ವಾಸುದೇವವಿಟ್ಠಲ ಅಂಕಿತ)ಶ್ರೀಹರಿ ಸ್ವತಂತ್ರ ಸುಳಾದಿರಾಗ: ಭೈರವಿ ಧ್ರುವತಾಳಸಿರಿಯ ಪತಿಯೆ ನೀನು ಅಜನ ಪಿತನೊ ನೀನುಸುರರೊಡಿಯನು ನೀನು ಧೊರೆಗಳ ಧೊರೆ ನೀನುನರ ಭಕುತರೊಳು ಮರುಳ ಭಕುತ ನಾನುಪರಿಪಾಲಿಪದೆಂತೊ ಎನ್ನಾಳುತನವನುಸುರರಾಳಿದ ಎನ್ನ ತಪ್ಪುಗಳೆಣಿಸಲುಕುರುಬನ ಮಡ್ಡತನ ಚತುರರೆಣಿಸಿದಂತೆಮರುಳರಾದರು […]
-
Hari Svatantra Suladi – Sheshadasaru
Raga:Shanmukhapriya ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಶ್ರೀಹರಿ ಸ್ವತಂತ್ರ ಸುಳಾದಿ( ಶ್ರೀಹರಿ ಸರ್ವ ಸ್ವತಂತ್ರ. ಅನಂತರೂಪಗಳಿಂದ ಜೀವರಿಂದ ಪುಣ್ಯಕೃತ್ಯಪಾಪಕೃತ್ಯಗಳನ್ನು ಮಾಡಿಸುವ.ಜೀವರಿಗೆ ಯಾವ ಸ್ವತಂತ್ರವಿಲ್ಲ.ಹರಿಯೇ, ನೀನು ಪಾಪಕೃತ್ಯಗಳನ್ನು ಮಾಡಿಸಿ,ಜೀವನನ್ನು ಅಪರಾಧಿ ಎನಿಸಿ, ನಿಗ್ರಹಿಸುವಿ.ಕ್ಷಮಿಸಿ ಅನುಗ್ರಹಿಸೆಂದು ಪ್ರಾರ್ಥನೆ. ಐತಿಹಾಸಿಕ.)ರಾಗ: […]
-
Hari Svatantra Suladi – Sheshadasaru
Raga:Chakravaka ( ಪ್ರಾರಬ್ಧ ಕರ್ಮ ಬಂಧಮೋಚಕನು ಹರಿಯೇ ಸ್ವತಂತ್ರ.ಆತ್ಮಾನುಭವ, ಐತಿಹಾಸಿಕ, ಪೂರ್ವಜನ್ಮದ ವೃತ್ತಾಂತ,ಸುಮನಸರ ಶಾಪ ನಿಮಿತ್ಯ ಕಾರಣ ಪದಚ್ಯುತಿ ಇತ್ಯಾದಿ.) ಧ್ರುವತಾಳಬಲವದ್ರೂಪವಾದ ಪ್ರಾರಬ್ಧ ಕರ್ಮವನ್ನುನಳಿನ ಸಂಭವ ಮುಖ್ಯ ದಿವಿಜರೆಲ್ಲತಲೆಬಾಗಿ ಉಂಬುವರು ವಲ್ಲೆನೆಂದರೆ ಬಿಡದುಬಲವುಳ್ಳ ವಸ್ತು […]