Tag: Hanumanta deva

  • Hanumanta deva

    Composer : Shri Prasannavenkata dasaru [on Manvi Sanjeevaraya] ಹನುಮಂತ ದೇವಾ ನಿನಗಾನಂತ ನಮನ |ಚಿನುಮಯಾನಂತನಾನಂತಗುಣ ಅರಿತ ಘನ [ಪ] ನಿನ್ನ ನೆನೆಯಲು ಬುದ್ಧಿ ಬಲ ಧೈರ್ಯ ಸಿದ್ಧಿ |ಅನುದಿನಾರೋಗ್ಯವು ಯಶವಾಕ್ ಪ್ರಸಿದ್ಧಿ |ವುನ್ನ ಹದಿ ಶ್ರೀರಾಮನಾಮ ಜಪಿಸುವಂದದಿ |ಸನ್ನುತವು ಅಣಿಗೊಳಿಸು ಈ ಮನವ ತಿದ್ದಿ [೧] ವನಧಿಲಂಘಿಸಿ ದನುಜನಂಗಳಕೆ ಅಡಿಯಿಟ್ಟು |ವನ ಕೆಡಿಸಿ ಲಂಕೆಯಾ ಬೆಂಕಿಗ್ಗಾಹುತಿ ಕೊಟ್ಟು |ಜನಕಜೆಗೆ ಅಂಕಿತದ ಮುದ್ರಿಕೆಯನಿಟ್ಟು |ಜನಕಜಾಮಾತಗರುಹಿದೆ ಸತಿಗುಟ್ಟು [೨] ಜ್ಞಾನ ಭಕುತಿ ದಿವ್ಯ ವೈರಾಗ್ಯ ಸಂಪನ್ನ |ಹನುಪ್ರಸನ್ವೆಂಕಟನ…

error: Content is protected !!