Tag: Gururaja Paliso

  • Gururaja Paliso

    Composer : Shri Tande venkatesha vittala ಗುರುರಾಜಾ ಪಾಲಿಸೋ ಎನ್ನ ಗುರುರಾಜ [ಪ] ಗುರುರಾಜ ಪುರುಟಕಶ್ಯಪಜ ದಶ-ಶಿರ ದಿತಿತನಯಾವರಜ ||ಅಹ||ವರಬಹಲ್ಲೀಕ ಸದ್ಗುರು ವ್ಯಾಸ ಮಂಚಾಲಿಪುರಧೀಶ ಪೊರೆಯನಿಶ ವರಹ ಸುತೇವಾಸ [ಅ.ಪ] ಕರ್ಮಭುವಿಯ ಕುಂಭಕೋಣ ಕ್ಷೇತ್ರ ಧರ್ಮಾಶ್ರಯವಂಶೋದ್ಧರಣ ಮಾಡಿಉರ್ಮಿಳಾಪತಿ ಭ್ರಾತೃ ಚರಣ ಧ್ಯಾನ ಕರ್ಮಮರ್ಮಾ ಸಕ್ತ ನಿಪುಣ ||ಅಹ||ನಿರ್ಮಮದಿ ವಿದ್ಯುಕ್ತ ಧರ್ಮಾ ಚರಣೆಯ ಮಾಡಿಪೇರ್ಮೆಯಿಂದಲಿ ಮೆರೆದೆ ದುರ್ಮಾಯಿ ಮತ ಕಾಲ (೧) ಆರ್ತ ಭಕುತರನಾಶೀರ್ವದಿಸಿ ವಾಂಛಿತಾರ್ಥವರಗಳನೆಲ್ಲ ಸಲಿಸೀ ನಂದ-ತೀರ್ಥ ಸಮಯಾಂಕಿತಧರಿಸೀ ಧ್ಯಾನ ಕೀರ್ತನೆ ಗೈವರುಪಚರಿಸೀ ||ಅಹ||ಪಾರ್ಥಸಾರಥಿ ಚರಣಾರ್ಥಿ…

error: Content is protected !!