-
Rama raghukula lalaama
Composer : Shri Gurugopala Vittala ರಾಮ ರಘುಕುಲ ಲಲಾಮ ರಣರಂಗಭೀಮ ಸುರಸಾರ್ವಭೌಮ ತಾಮಸ ಅಸುರರಾಮನಿಧೆ ಭಕುತ ಚಿಂತಾಮಣಿಯೆ ಪರಿಪೂರ್ಣಕಾಮ ಗುಣಗಣಭೂಮ ||ಪ|| ಶಶಿ ಶೇಖರ ವರದಿಂದ ಶಶಿರಾದ್ಯ ಸುರರುತ್ರಿದಶರ ಬಾಧಿಸಲು ಸಾಗಿಪೋಗಿಬಿಸಜ ಸಂಭವಗೆ […]
-
Olide yatakamma
Composer : Shri Gurugopala dasaru ಒಲಿದೆ ಯಾತಕಮ್ಮ ಲಕುಮಿ ವಾಸುದೇವಗೇ |ಹಲವಂಗದವನ ಹವಣೇ |ತಿಳಿದು ತಿಳಿದೂ ತಿಳಿಯದ ಹಾಂಗೇ ||ಅ.ಪ|| ಕಮಲಗಂಧೀ ಕೋಮಲಾಂಗೀ | ಸುಂದರಾಬ್ಜ ವದನೇ ನೀನೂರಮಣ ಮತ್ಸ್ಯ ಕಠಿಣಾ ಕಾಯಾ […]