-
Gunda kriya – Dirgha kriti
Composer: Shri Vadirajaru | ಗುಂಡಕ್ರಿಯ | ಬರಿದೆ ಸಂಸಾರದಿ ಜರಿದೆ ಮರೆದೆಹರಿ ನಿನ್ನ ಅನುಸರಿಸುತಿರದೆಕರಿ ದೇವದೇವಯೆನ್ನೆಕರುಣಿ ಕಣ್ತೆರೆದೆ ತರಿದೆ ಮಕರಿಯಮುಖವ ನೀ ಬೇಸರದೆವರದೇಶ ಪಾಹಿಯೆನೆ ಅಜಮಿಳನಪೊರೆದೆ ಮುರಿದೆ ಯಮಭಟರತರಿದೆ ಪಾಶಗಳ ಕರೆದೆನ್ನ ಹಯವದನಒರೆದೆ ತತ್ವಗಳ ಮೆರೆದೆ ಮಹಿಮೆಯನಿನಗಿದೊಂದರಿದೆ || ೧ || ದೇಹವಿಲ್ಲದೆ ಬೇರೆ ಜೀವವಿಲ್ಲೆಂಬನೆಮೋಹದ ನಿನ್ನ ಹೆಂಡತಿ ಸಾಯಲೇತಕೆಹಾಹಾ ಎಂದಳುವೆ ವಾದಿನೇಹಪಾತುರವಾದ ಪೂರ್ವಕಾಯಕ್ಕೇನ್-ಹಾನಿ ಬಂದಿತು ಪೇಳಾಬಾಹುಗಳಿಂದದನಪ್ಪಿ ರಮಿಸಬೇಕುನೀ ಹೇಳಿದ ಪಂಥಕೆಶ್ರೀಹಯವದನ ಇಂತಲ್ಲದಿದ್ದರೆ ನಗುವಈ ಹದನರಿಯದವನ ಮತ ದುರ್ಮತಸಾಹಸ ಸಾಕು ಸಾಕು || ೨ ||…
