Tag: Gajavadana Pavana

  • Gajavadana Pavana

    Composer : Shri Gopala dasaru ಗಜವದನ ಪಾವನ ವಿಘ್ನ ನಾಶನ ||ಪ|| ವರ ಪಾಶಾಂಕುಶಧರ ಪರಮ ದಯಾಳೊಕರುಣಾಪೂರಿತ ಗೌರೀ ಕುಮಾರನೆ ||೧|| ಸುಂದರ ವದನಾರವಿಂದನಯನಘನ-ಸುಂದರಿ ಕಂದನೆ ಬಂದು ರಕ್ಷಿಸೊ ||೨|| ಗೋಪಾಲವಿಠ್ಠಲನ ಅಪಾರ ಭಜಕನೆಶಾಪಾನುಗ್ರಹ ಶಕ್ತಾನೇಕ ಮಹಿಮಾ ||೩|| gajavadana pAvana vighna nAshana ||pa|| vara pASAMkushadhara parama dayALokaruNApUrita gaurI kumArane ||1|| suMdara vadanAraviMdanayanaghana-suMdari kaMdane baMdu rakShiso ||2|| gOpAlaviThThalana apAra bhajakaneshApAnugraha shaktAnEka mahimA ||3||

error: Content is protected !!