-
Entu nee vashavadiye
Composer : Shri Shyamasundara dasaru ಎಂತು ನೀ ವಶವಾದಿಯೇ ಭಾರತೀದೇವಿ |ಎಂತು ನೀ ಮರುಳಾದಿಯೇ ||ಪ|| ಎಂಟು ನೀ ವಶವಾದಿ | ಕಂತುಹರನ ತಾಯಿ |ದಂತಿಗಮನೆ ದಮಯಂತಿ ಕಾಂತ ಸುತೆ ||ಅ.ಪ || ಧರೆಯೊಳು ಪುಟ್ಟುತಲಿ ಆಕಾಶಕೆ |ಭರದಿಂದ ಜಿಗಿಯುತಲಿ | ಸರಿಸಿಜ ಸಖನಾದ |ತರಣಿಯ ಫಲವೆಂದು | ಅರಿತು ಭಕ್ಷಿಸಲ್-ಹೋದ |ತರುಚರ ರೂಪಿಗೆ || ೧ || ಪುಂಡರೀಕಾಕ್ಷ ಕೇಳಿ ದ್ವಾಪರದಿ |ಪ್ರಚಂಡಗೆ ಒಲಿಯುತಲಿ | ಭಂಡ ಬಕನ ಶಿರ – |ದಿಂಡುಗೆಡಹಿ ಅವನ…
