-
Dasaraya poshisennanu
Composer : Shri Karpara narahari dasaru on Modalkal Sheshadasaru ದಾಸರಾಯ ಪೋಷಿನೆನ್ನನ್ನು | ಪ್ರಾರ್ಥಿಸುವೆ |ಶೇಷದಾಸವರ್ಯ ಪೋಷಿಸೆನ್ನನು || ಪ || ಪೋಷಿಸೆನ್ನ ಮನದಿ ಬಹ |ದೋಷಗಳನು ತರಿದು | ಇಂದಿ |ರೇಶನಂಘ್ರಿ ಧ್ಯಾನವ ಪ್ರತಿ |ವಾಸರದಲಿ ಒದಗುವಂತೆ || ಅ. ಪ || ದೇಶ ದೇಶಗಳಲಿ ಭಜಿಪ |ದಾಸ ಜನರ ಮನದ | ಅಭಿ |ಲಾಷೆಗಳನು ಸಲಿಸುತಲಿ | ಸು |ರೇಶನಂತೆ ಮೆರೆದ ಶೇಷ ||೧ || ಮಂದನಾದರೂ ನಿಮ್ಮಯ ಪದ |ದ್ವಂದ್ವ…
