-
Dasaneniso ninna
Composer : Shri Vyasarajaru ದಾಸನೆನಿಸೋ ನಿನ್ನಾ ಶ್ರೀನಿವಾಸ ಕ್ಷಮಿಸೋ ಎನ್ನಾ ||ಪ|| ಆಶಪಾಶಗಳಲ್ಲಿ ಘಾಸಿ ಬಿದ್ದೆನೋ ರಂಗಾದೋಷ ರಹಿತ ಪರಮೇಶ ರಕ್ಷಿಸೋ ಎನ್ನಾ [೧] ತರಳ ಪ್ರಹ್ಲಾದನ ಸರಳ ಭಕ್ತಿಗೆ ಮೆಚ್ಚಿದುರುಳ ದೈತ್ಯನ ಪಿಡಿದು , ಕರುಳ ಬಗೆದ ಹರಿ [೨] ಎಲ್ಲ ಭಕ್ತರ ಮನ ಸಲ್ಲಿಸಿ ಸಲಹುವಮಲ್ಲಿನಾಥ ಪುರದ ಚೆಲ್ವ ಶ್ರೀಕೃಷ್ಣನೆ [೩] dAsanenisO ninnA SrInivAsa kShamisO ennA ||pa|| ASapASagaLalli GAsi biddenO raMgAdOSha rahita paramESa rakShisO ennA [1]…
