-
Baro Krishna
Composer : Shri Krishna vittala ಬಾರೊ ಕೃಷ್ಣ ಬಾರೊ ಕೃಷ್ಣಬಾರೊ ಕೃಷ್ಣ ಮನದಸದನಕೆ (ಪ) ತೋರೊ ಕೃಷ್ಣ ತೋರೊ ಕೃಷ್ಣತೋರೊ ಕೃಷ್ಣ ಚರಣ ಬಡವಗೆ (ಅ) ಶಿರವ ನಿಡುವೆ ಚರಣದಲ್ಲಿದುರಿತಹರಣ ಕರುಣಭರಿತನೆಸಿರಿಯ ರಮಣ ನೀರಜ ಸುಗುಣಸುರರ ಪೊರೆವ ಧರಣಿ ಧರಿಪನೆ (೧) ಸಿರಿಯಮದದಿ ಮರೆತೆ ನಿನ್ನಕರೆದು ಪೊರೆಯೊ ಶರಣ ರಕ್ಷಕಾಅರಿಯೆ ಮಹಿಮೆ ತರಳನಾನುತೊರೆಯೆ ಅಳಿವೆ ಕ್ಷೇಮ ಧಾಮನೆ (೨) ವೇದವಿನುತ ಮೋದಭರಿತಸಾಧುಚರಿತ ಆದಿ ಕಾರಣಾಮಂದಮತಿಯು ಕುಂದನಳಿದುತಂದೆ ಕಾಯೊ ಬಂಧನೀಡ್ವನೇ (೩) ನೀರಜಾಕ್ಷ ವಾರಿನಿಲಯಸೂರಿಗಮ್ಯ ಪೂರ್ಣಧಾಮನೆಸರ್ವನಾಮ ಸರ್ವಕರ್ಮಸರ್ವ…
