-
Barayya dayamadi
Composer : Shri Satyadharma teertharu Sri Satya Dharma Tirtharu – 1797 – 1830ಅಗಾಧಬೋಧ ಸಂಭೂತ ಶಾಸ್ತ್ರಭಾವಾವಬೋಧಕಾನ್ |ಭಾವಯೇ ಭಾವುಕಾಯಾಹಂ ಸತ್ಯಧರ್ಮಾಭಿಧಾನ್ ಗುರೂನ್अगाधबोध संभूत शास्त्रभावावबोधकान् ।भावये भावुकायाहं सत्यधर्माभिधान् गुरून् ॥agaadhabOdha saMbhUta shaastrabhaavaavabOdhakaan |bhaavayE bhaavukaayaahaM satyadharmaabhidhaan gurUn ಬಾರಯ್ಯ ದಯಮಾಡಿ |ನೀ ತ್ವರಿತದಿ ಬಾ ಬಾ ದಯಮಾಡಿ | ಪ | ಬಾರಯ್ಯ ದಯಮಾಡಿ ವಾರಿಜರಿಪ್ರಕುಲ |ಕಾರಣವಾಲಸ್ಯ ತೋರದು ಏನಿದು ||೧|| ಕಂಬದಿ ನರಹರಿ ಎಂಬೋ ರೂಪದಿ ಬಂದೆ |ತುಂಬಿದೆ…
