Tag: Baala leeleya

  • Baala leeleya

    Composer : Shri Khadri Narasimha ಬಾಲ ಲೀಲೆಯನಾಡುತಿದ್ದನೊ ಗೊಪಾಲ ಬಾಲನು |ಬಾಲ ಲೀಲೆಯನಾಡುತಿದ್ದನು ಪಾಲಗಲ್ಲದೆಶ್ರೀ ಲಲಾಮನು |ಅ.ಪ| ಅಂಗ ತನದಿಂದಿದ್ದ ಕೃಷ್ಣನುಮಗ್ಗುಲಾಗುತ ಅಂಗವನ್ನೆ ತಿರುಹ ಕಲಿತನುಇಂಗಿತೆಂದಾನೆದೆಯನೂರಿ ರಂಗನೀಜುತಮಂಡಲಾಕೃತಿಗಂಗೆಯಂದದಿ ಜೊಲ್ಲು ಬಾಯಲಿಉಂಗು ಉಂಗು ಎನುತ ಮುದದಲಿ |೧| ದೂರಿ ದೂರಿ ಆಡುತಿದ್ದನು ಯಶೋದೆತೊಡೆಯ ಯೇರಿ ನಲಿದು ಕುಣಿಯುತಿದ್ದನುತೋರ ಮುತ್ತಿನ ಹಾರ ಪದಕವು ಚಾರುಕರ್ಣದ ನೀಲ ಬಾವುಲಿತೋರೆ ಗೊಂಡೆಯ ಮೊಲಕು ಅರಳೆಲೆಚಾರುತಿಹ ಮಾಗಾಯಿ ಪೊಗಳಲು |೨| ಅಂಬೆ ಗಾಲಿಕ್ಕುತಲಿ ಬರುವನೋಜಗ್ಗುತ್ತ ಮೊಗ್ಗುತದುಂಬಿಗಳ ತಾ ಕರೆದು ಕರೆಯುವನುಹಂಬಲಿಸಿ ತಾ ತಾಯ…

error: Content is protected !!