-
Adi varahana
Composer : Shri Vadirajaru ಆದಿವರಾಹನ ಚೆಲುವ ಪಾದವ ಕಾಣದೆಕಣ್ಣು ವೇದನೆಯು ಆಗಿಬಲು ಬಾಧಿಸುತ್ತಲಿದೆ ಯೆನ್ನಈ ಧರೆಯೊಳಗೆ ಶುಕ್ಲನದಿಗೆದಕ್ಷಿಣದಲ್ಲಿದ್ದ ಮೇ-ಣ್ ದಾಡೆ ಅತ್ತಿತ್ತಂದ /ಪ./ ಅಷ್ಟಾ ಸ್ವಯಂ ವ್ಯಕ್ತಶ್ರೀಮುಷ್ಣ ಅಷ್ಟಾಕ್ಷರ ಮಂತ್ರವನ್ನುಇಷ್ಟುಮಾತ್ರ ತಿಳಿದವರೆಷ್ಟು ಪುಣ್ಯ ಮಾಡಿದಾರೊಸೃಷ್ಟಿಯೊಳಗೆ ಇವರು ಶ್ರೇಷ್ಠರೆಂದು ಅರಿತರೆಕಷ್ಟವು ಬಾರದು ಎಂದೆಂದುಅಷ್ಟದಾರಿದ್ರ್ಯ ಹೋಹುದುಅಷ್ಟೈಶ್ವರ್ಯವು ಬಾಹುದುಇಷ್ಟು ಮಾತ್ರವಲ್ಲ ಕೇಳೊಅಷ್ಟಪುತ್ರರು ಆಹೊರು ದೃಷ್ಟಿ ಬಾರದಂತೆಮನದಿಷ್ಟ್ಟಾರ್ಥವ ಕೊಟ್ಟು ಕಾವಅಷ್ಟದಿಕ್ಕಿನೊಡೆಯನೊಬ್ಬ [೧] ನಿತ್ಯ ಪುಷ್ಕರಿಣಿ ಸುತ್ತಮುತ್ತಹದಿನಾರು ತೀರ್ಥ ನಿತ್ಯ ನೆಲೆಯಾಗಿರಲುಪ್ರತ್ಯೇಕಶ್ವತ್ಥ ವಿರಾಜೀಅರ್ಥಿ ನೋಡ ಬಂದರೆಂದುಶ್ರುತ್ಯರ್ಥ ಕೊಂಡಾಡುತ್ತದೆಅತ್ಯಂತಾಹಂಕಾರದಿಂದಲಿಸತ್ಯಲೋಕದಿ ಬೊಮ್ಮನುಭೃತ್ಯರನೆ ಕೂಡಿ ಕೊಂಡುಇತ್ತೆರದಿ ನಿಂತು…
