Haridasa seva

  • Santaisu tavadasa

    Composer : Shri Venugopala vittala dasaru on Shri Vadirajaru ಸಂತೈಸು ತವದಾಸನೆಂದೆನ್ನನೂ |ಪ|ಸ್ವಾಂತದಲಿ ನೆಲಸಿ ಏಕಾಂತ ಭಕ್ತೋತ್ತಮನೆ |ಅ.ಪ| ವಾಗೀಶ ಮುನಿಕರಾಂಬುಜ ಜಪದಿಂದ ಸಂಭವಿಸಿಆಗಮೋಕ್ತಾರ್ಥಗಳ ಶಿಷ್ಯರಾದಭಾಗವತ ಜನರಿಗುಲ್ಹಾಸದಲಿ ಬಿಡದೆಚೆನ್ನಾಗಿ ವ್ಯಾಖ್ಯಾನವನು ಪೇಳ್ದಗುರು […]

    ,
  • Dikku dese neene

    Composer : Shri Badarayana vittala on Shri Vadirajaru ದಿಕ್ಕುದೆಸೆ ನೀನೇ ಗುರು ವಾದಿರಾಜ |ಪ|ಇಕ್ಕೋ ಈ ದೇಹವನು ನಿನಗರ್ಪಿಸಿದೆನೊ |ಅಪ| ಇನ್ನೊಬ್ಬರಿಗೆ ನಾನು ಶರಣೆನ್ನಲಾರೆನುನಿನ್ನಡಿಗೆ ಕೊರಳ ಕಟ್ಟಿದೆನು ಸತ್ಯ ||ಅನ್ಯಾಯ ನ್ಯಾಯಗಳ […]

  • Vadiraja munipa

    Composer : Shri Gopala dasaru on Shri Vadirajaru ವಾದಿರಾಜ ಮುನಿಪಾ ಹಯಮುಖಪಾದಕಮಲ ಮಧುಪಾ [ ಪ ] ನೀ ದಯದಲಿ ತವ ಪಾದ ಧ್ಯಾನವನುಆದರದಲಿ ಕೊಟ್ಟಾದರಿಸೆನ್ನನು [ಅ.ಪ ] ಮೂಷಕ ಬಿಲದಿಂದ […]

    ,

error: Content is protected !!