-
Bheemanembuvange
Composer : Shri Kanakadasaru ಭೀಮನೆಂಬುವಂಗೆ ಯಾತರ ಭಯವಿಲ್ಲ ಭೀಮರಾಯ [ಪ]ಕಾಮಿತ ಫಲಗಳ ಕೊಟ್ಟು ನೀ ಸಲಹಯ್ಯ ಭೀಮರಾಯ [ಅ] ಅಂಜನೆಯಾತ್ಮಜ ಅಗಣಿತ ಬಲವಂತ ಭೀಮರಾಯಕಂಜನಾಭನ ದೂತ ಕರುಣಿಸೊ ಬಲವಂತ ಭೀಮರಾಯ (೧) ಕಟ್ಟಿದ […]
-
Jaya Bheemasena
Composer : Shri Vadirajaru ಜಯ ಭೀಮಸೇನ ದುರ್ಜನ ತಿಮಿರ ಮಾರ್ತಾಂಡಜಯ ಕಾಂತ ಉದ್ದಂಡ ಕದನ ಪ್ರಚಂಡ [ಅ.ಪ] ಕಿಮ್ಮೀರ ಬಕ ಹಿಡಿಂಬ ಕೀಚಕ ಧ್ವಂಸದುರ್ಮತ ವನಚ್ಛೇದೋತ್ತಂಸ (೧) ಅನುಜ ಸೇನಾಸಹಿತ ಕಲಿಧಾರ್ತರಾಷ್ಟ್ರನ್ನದನುಜಗಜ ಪಂಚಾಸ್ಯ […]