-
Ena pelali tangi
Composer : Shri Purandara dasaru ಏನ ಪೇಳಲಿ ತಂಗಿ ತಿಮ್ಮಯ್ಯನಪಾದವನು ಕಂಡೆಕನಸು ಕಂಡೆನ ಮನದಲಿಕಳವಳಗೊಂಡೆನೆ ||ಪ|| ಪೋನ್ನದ ಕಡಗನಿಟ್ಟು ತಿಮ್ಮಯ್ಯ ತಾಪೋಲ್ವ ನಾಮವನಿಟ್ಟು, ಅಂದುಗೆ ಘಲುಕೆನುತಎನ ಮುಂದೆ ಬಂದು ನಿಂತಿದ್ದನಲ್ಲೇ [೧] ಮಕರ […]
-
Rama namava nudi
Composer : Shri Purandara dasaru ರಾಮನಾಮವ ನುಡಿ ನುಡಿ |ಕಾಮಕ್ರೋಧವ ಬಿಡಿ ಬಿಡಿ |ಶ್ರೀ ರಾಮನಾಮವ ನುಡಿ ನುಡಿ ||ಪ||ಶ್ರೀ ರಾಮ್ ಜಯ್ ರಾಮ್ | ಗುರುಗಳ ಚರಣವ ಹಿಡಿ ಹಿಡಿ |ಹರಿ […]
-
Apta maatidu nija
Composer : Shri Gopala dasaru ಆಪ್ತ ಮಾತಿದು ನಿಜ ಪ್ರಾಪ್ತ ಜನಕೆಕುಪ್ತರಾದರೆ ಕೇಳಿ ಅಪ್ರಾಪ್ತರು ||ಪ|| ಹರಿಯ ಪೂಜಿಸಿ ನೆಚ್ಚಿ ಪರಿವಾರ ಬಿಟ್ಟರೆನಿರಯವೇ ಪ್ರಾಪ್ತಿ ಸಂದೇಹವಿಲ್ಲಹಿರಿಯ ಹರಿಗೋಲ ನಂಬಿ ಕಿರಿದ್ಹುಟ್ಟುಗಳ ಬಿಡಲುಭರದಿ ಹೊಳೆದಾಟಿ […]