Haridasa seva

  • Narasimha Suladi – Shri Vyasatatvajnaru

    Raga:Naata ಧ್ರುವತಾಳಶ್ರೀನಾರಸಿಂಹ ದೇವ ನೀನೆ ಸಾರ ಹೃದಯಕಾರಣ ಕಾರಣಕನಿಮಿತ್ಯ ಬಂಧೊತೋರದೊ ಮುಂದಿನ ಮಾರಿ ಎನಗೆ ಇನ್ನುತೋರಿಸೊ ಪರಿಹಾರದುಪಾಯವತೋರಿಪ ದೇವ ನೀ ಇನ್ನೊಂದು ಎನಗಿಲ್ಲಕಾರುಣಿಕ ದೇವತಿ ನೀನೆ ಸ್ವಾಮಿಮಾರಿಗೆ ಮಾರಿಗೂ ನಿನ್ನ ಹೊರತಿನ್ನಿಲ್ಲಸಾರಿದೆ ನಿನ್ನಂಘ್ರಿ ದುರ್ಗ ದುರ್ಗಾಶ್ರೀರಮಣನೆ ನಿನ್ನ […]

  • Nambide ninna pada narasimha

    Composer : Shri Purandara dasaru ನಂಬಿದೆ ನಿನ್ನ ಪಾದ ನರಸಿಂಹಎನ್ನ ಬೆಂಬಿಡದೆ ಸಲಹಯ್ಯ ನರಸಿಂಹ ||೧|| ಹಂಬಲಿಸುವೆನು ಬಲು ನರಸಿಂಹಪಾದ ನಂಬಿದವರನು ಕಾಯೋ ನರಸಿಂಹ ||೨|| ತುಂಬುರು ನಾರದಪ್ರಿಯ ನರಸಿಂಹಚೆಲ್ವ ಶಂಬರಾರಿಯ ಪಿತನೆ […]

    ,
  • Baa venkata shailadhipa

    Composer : Shri Jagannatha dasaru ಬಾ ವೆಂಕಟ ಶೈಲಾಧಿಪ ಮನ್ಮನಕೆತಡಮಾಡುವುದ್ಯಾಕೆಶ್ರೀ ವಲ್ಲಭನಾ ನಿನ್ನಂಘ್ರಿ ಕಮಲಕೆನಮಿಸುವೆ ಪ್ರತಿ ಕ್ಷಣಕೆ [ಪ] ನೀ ಒಲಿದೆನ್ನ ದಯಾವಲೋಕನದಿಪಾವನಮಾಡಲು ದೇವವರೇಣ್ಯ [ಅ.ಪ.] ವೈಕುಂಠಾಧೀಶ ವಿಗತಕ್ಲೇಶಚಿತ್ಸುಖಮಯವಪುಷಆಕಾಶವತ್ ಸರ್ವತ್ರಾವಕಾಶ ಶ್ರೀ ವೆಂಕಟೇಶಶ್ರೀ […]

    , ,

error: Content is protected !!