Haridasa seva

  • Sutranamaka

    Composer : Shri Vyasa vittala ಸೂತ್ರನಾಮಕ | ಸುಂದರನೇಕ | ಸೂತ್ರನಾಮಕ [ಪ]ಸೂತ್ರನಾಮಕ ಸತ್ಪಾತ್ರ ಗರುಡ ಶಿಖಿನೇತ್ರವಿನುತ ಶುಭಗಾತ್ರ ಚರಿತ್ರ [ಅ.ಪ.] ರಾಮಪದಾಬ್ಜ ಭೃಂಗಾ | ರಾವಣ ಮದಭಂಗ |ಕಾಮ ಗಜಸಿಂಗ |ತಾಮಸ […]

    ,
  • Sankarshana jaya tanayage

    Composer : Shri Jagannatha dasaru ಸಂಕರ್ಷಣ ಜಯಾ ತನಯಗೆ ಮಂಗಳಕಂತು ಭವನ ಪದವಿ ಯೋಗ್ಯಗೆಶಂಕೆ ಇಲ್ಲದ ಜೀವರಾಶಿಗಳೊಳಗಚ್ಯುತಾ ಕಸ್ಥನೆನಿಸಿದ ಪವಮಾನಗೆ [೧] ವಾನರ ವೇಷನಾ ತೋರ್ದಗೆ ಮಂಗಳಭಾನುತನಯನ ಕಾಯ್ದಗೆ ಮಂಗಳಜಾನಕಿಗುಂಗುರವಿತ್ತಗೆ ಮಂಗಳದಾನವತತಿ ಪುರವ […]

    ,
  • Baala hanuma baralillavamma

    Composer : Shri Purandara dasaru ಬಾಲ ಹನುಮ ಬರಲಿಲ್ಲವಮ್ಮಚಿಕ್ಕ ಬಾಲ ಹನುಮಗೆ ಏನಾಯಿತಮ್ಮ |ಪ| ಶಂಕೆಯಿಲ್ಲದೆ ಲಂಕೆಗೆ ಹಾರಿಢಂಕಿಸಿ ಕೈಕಾಲು ನೊಂದಿದ್ದಾವೇನಸಾಕು ತಿರುಗಲಾರೆನೆಂದು ಕುಳಿತಿದ್ದಾನೇನ ||೧|| ಹಸಿದು ಬಂದ ಮುದ್ರಿಕೆ ತಂದಹಸುಮಕ್ಕಳೂಟಕ್ಕೆ ಬರಲಿಲ್ಲವಮ್ಮಅಸುರರ […]

    ,

error: Content is protected !!