-
Madhwacharya Suladi – Purandaradasaru
ಶ್ರೀ ಪುರಂದರದಾಸಾರ್ಯ ವಿರಚಿತಶ್ರೀ ಮಧ್ವಾಚಾರ್ಯರ ಸುಳಾದಿರಾಗ: ಕಲ್ಯಾಣಿ ಧ್ರುವತಾಳಒಬ್ಬ ಆಚಾರಿಯೆನೆ ದೈವವೇ ಇಲ್ಲವೆಂದ |ಒಬ್ಬ ಆಚಾರಿಯೆನೆ ದೈವಕೆ ಎಂಟು ಗುಣವೆಂದ |ಒಬ್ಬ ಆಚಾರಿಯೆನೆ ನಿರ್ಗುಣ ನಿರಾಕಾರ |ನಿರವಯವನೆಂದ ಕಡೆಯಲಿ ತಾನೇ ದೈವವೆಂದ |ಅವರೊಬ್ಬರೂ ವೇದಾರ್ಥವರಿತೂ […]
-
Pranadevara Hasta Mahima Suladi – Vijayadasaru
ಶ್ರೀ ವಿಜಯದಾಸಾರ್ಯ ವಿರಚಿತಶ್ರೀ ಪ್ರಾಣದೇವರ ಹಸ್ತ ಮಹಿಮಾ ಸುಳಾದಿರಾಗ: ಭೌಳಿಧ್ರುವತಾಳ( ಹನುಮದವತಾರ ಮಹಿಮೆ )ಕಡಗ ಕಂಕಣದಿಂದ ಶೋಭಿತವಾದ ಹಸ್ತಾಪೊಡವಿಪತಿ ರಘುನಾಥಗೆ ಎರಗಿ ಮುಗಿದ ಹಸ್ತಾಒಡನೆ ಕುರುಹುಗೊಂಡು ಸೀತೆಗಿತ್ತ ಹಸ್ತಾಗಿಡಗಳ ಮುರಿದು ತರಿದಂಥದೀ ಹಸ್ತಾಘುಡಿಘುಡಿಸುತ ಅಕ್ಷನ […]
-
Nanda Teeratha Raya
Composer : Shri Gurujagannatha dasaru ನಂದ ತೀರಥರಾಯ ಅಸ್ಮದ್ಗುರೋರ್ಗುರುನಂದ ಸುಖಮಯ ಕಾಯ ಪೊರೆಯಯ್ಯ ಜೀಯಾ [ಪ] ನಂದನಂದನ ಪಾದ ಕಮಲಕೆನಂದ ಮಧುಕರ ನಂದದಲಿ ನಿಜಮಂದ ಜನರಿಗೆ ನಂದ ಕೊಡುವಾನಂದ ಮೂರ್ತಿ ಆನಂದಕಾರಿಯೆ [ಅ.ಪ] […]