-
Belagire Aratiya
Composer : Shri Karpara Narahari dasaru ಬೆಳಗಿರೆ ಆರತಿಯ ಶ್ರೀ ತುಳಸಿಗೆ ||ಪ|| ಬೆಳಗಿರೆ ಆರತಿ ತುಳಸಿದೇವಿಗೆ ನಿತ್ಯಲಲನೆಯರೆಲ್ಲ ಮಂಗಳವೆಂದು ಪಾಡುತ ||ಅ.ಪ|| ಸುಧೆಯ ಕಲಶದೊಳು ಮಧುವೈರಿ ನಯನದಮುದ ಜಲಬೀಳಲು ಉದುಭವಿಸಿದಳೆಂದು [೧] […]
-
Shripatiyu namage sampadaveeyali
Composer : Shri Purandara dasaru ಶ್ರೀಪತಿಯು ನಮಗೆ ಸಂಪದವೀಯಲಿವಾಣಿಪತಿಯು ನಮಗೆ ದೀರ್ಘಾಯು ಕೊಡಲಿ [ಅ.ಪ] ವರ ವಿಭುಧರನು ಪೊರೆಯೆವಿಷವ ಕಂಠದಲಿಟ್ಟಹರ ನಿತ್ಯ ನಮಗೆ ಸಹಾಯನಾಗಲಿನರರೊಳುನ್ನತವಾದ ನಿತ್ಯ ಭೋಗಂಗಳನುಪುರುಹುತ ಪೂರ್ಣ ಮಾಡಿಸಲಿ ಬಿಡದೆ [೧] […]
-
Sharanu ninna charana
Composer : Shri Pranesha dasaru ಶರಣು ನಿನ್ನ ಚರಣ ಕಮಲಗಳಿಗೆ ಶಿವ ಶಿವಾ |ಕರವ ಪಿಡಿದು ಸುಮತಿಯಿತ್ತು ಪೊರೆಯೊ ಶಿವ ಶಿವಾ || ಪ || ದಂತಿ ಚರ್ಮ ಹೊದ್ದ ಭಸ್ಮಭೂಶ ಶಿವ […]