-
Vedavedyara vandisuvenu
Composer : Shri Vishwendra Tirtharu on Shri Vedavedya Tirtharu [Sode] Shri Vedavedya Tirtharu – 1530-1616Ashrama Gurugalu – Sri VadirajaruAradhane – Kartika Krishna TrayodashiVrundavana – Sode […]
-
Hari banda
Composer : Shri Vishwendra Tirtharu ಹರಿ ಬಂದ ನರಹರಿ ಬಂದಕರಿಯ ಮೋಚಿಸಿದ ಸಿರಿವರ ಬಂದ [ಪ] ದೇವ ಬಂದ ಪಾಂಡವರ ಭಾವ ಬಂದಗೋವುಗಳ ಕಾವ ಕೃಪಾ ಸಿಂಧು ಬಂದ (೧) ಖ್ಯಾತ ಬಂದ […]
-
Kaayo Pranesha
Composer : Shri Vishwendra teertharu ಕಾಯೋ ಪ್ರಾಣೇಶ ಕೀಶಕುಲೇಶವಾಯುಸುತನೆಂದು ಮೆರೆವ ಜೀವೇಶ [ಪ] ಅಂಜನಾದೇವಿಯೊಳ್ ಜನಿಸಿಕೊಂಡಿರುವಿಅಂಜದೆ ಲಂಕೆಗೆ ಬೆಂಕಿ ಹಚ್ಚಿರುವಿಸಂಜೀವನವ ತಂದು ಕಪಿಗಳನುಳಿಸಿದಿಕಂಜಾಕ್ಷಿ ಸೀತೆಗುಂಗುರವ ತಂದಿತ್ತೆ [೧] ಕುಂತಿದೇವಿಯ ಗರ್ಭದೊಳಗುದ್ಭವಿಸಿದಿಪಾರ್ಥರೊಳ್ – ನೀನಗ್ರಗಣ್ಯನೆಂದೆನಿಸಿಪಂಥದಿ […]