-
Kailasa vasa gowrisha Isha
Composer : Shri Vijayadasaru Expln by Shri Kesava Rao Tadipatri ಕೈಲಾಸವಾಸ ಗೌರೀಶ ಈಶಾ ||ಪ||ತೈಲಧಾರೆಯಂತೆ ಮನಸು ಕೊಡೋ ಹರಿಯಲ್ಲಿ ಶಂಭೋ ||ಅ.ಪ|| ಅಹೋರಾತ್ರಿಯಲಿ ನಾನು ಅನುಚರಾಗ್ರಣಿಯಾಗಿಮಹಿಯೊಳಗೆ ಚರಿಸಿದೆನೊ ಮಹದೇವನೇ |ಅಹಿ ಭೂಷಣನೆ ಯೆನ್ನ ಅವಗುಣಗಳೆಣಿಸದಲೆವಿಹಿತ ಧರ್ಮದಿ ವಿಷ್ಣು ಭಕುತಿಯನೆ ಕೊಡು ಶಂಭೋ ||೧|| ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೇ |ದನುಜಗಜ ಮದವೈರಿ ದಂಡ ಪ್ರಣಾಮವ ಮಾಳ್ಪೆಮಣಿಸೊ ಈ ಶಿರವ ಸಜ್ಜನ ಚರಣ ಕಮಲದಲಿ ಶಂಭೋ ||೨|| ಭಾಗೀರಥೀಧರನೇ ಭಯವ ಪರಿಹರಿಸಯ್ಯಲೇಸಾಗಿ…
-
Pashupatiya Toramma
Composer : Shri Vijaya dasaru ಪಶುಪತಿಯ ತೋರಮ್ಮಾಹಸನಾಗಿ ತೋರಮ್ಮಾವಿಷವ ಸವಿದ ರುಂಡಮಾಲನತ್ರಿಭುವನ ಪಾಲನ [ಪ] ಮೈನಾಕಿ ನಂದೀನಿ ಮಾಡುವೆ ವಂದನೆಮನೋನಿಯಾಮಕನಮುನಿ ವಂದಿತನ ತೋರಮ್ಮ [೧] ಮತಿಯ ಕೊಡುವ ಎನ್ನ ಹಿತದಿಂದ ನೋಡುವಪತಿತಪಾವನನ ತಾತಮೃತ್ಯುಂಜಯನ ತೋರಮ್ಮ [೨] ತ್ರಿಜಗ ಪೂಜಿತ ಉಮ ಪೊಗಳುವೆನಮ್ಮವಿಜಯವಿಠ್ಠಲನನಿಜವರಿತವನ ತೋರಮ್ಮ [೩] paSupatiya tOrammAhasanAgi tOrammAviShava savida ruMDamAlanatriBuvana pAlana [pa] mainAki naMdIni mADuve vaMdanemanOniyAmakanamuni vaMditana tOramma [1] matiya koDuva enna hitadiMda nODuvapatitapAvanana tAtamRutyuMjayana tOramma [2]…
-
Pavamana jagada prana
Composer : Shri Vijayadasaru Expln by Shri Kesava Rao Tadipatri ಪವಮಾನ ಪವಮಾನಪವಮಾನ ಜಗದಪ್ರಾಣ ಸಂಕರುಷಣಭವಭಯಾರಣ್ಯ ದಹನಾ, ಪವನ ||ಪ||ಶ್ರವಣವೆ ಮೊದಲಾದ ನವವಿಧ ಭಕುತಿಯ |ತವಕದಿಂದಲಿ ಕೊಡು ಕವಿಜನ ಪ್ರಿಯ ||ಅ.ಪ|| ಹೇಮಕಚ್ಚುಟ ಉಪವೀತ ಧರಿಪ ಮಾರುತ |ಕಾಮಾದಿ ವರ್ಗರಹಿತ ||ವ್ಯೊಮಾದಿ ಸರ್ವ ವ್ಯಾಪುತ ಸತತ ನಿರ್ಭೀತ |ರಾಮಚಂದ್ರನ ನಿಜದೂತ ||ಯಾಮ ಯಾಮಕೆ ನಿನ್ನಾರಾಧಿಪುದಕೆ |ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ |ಈಮನಸಿಗೆ ಸುಖಸ್ತೋಮವ ತೋರುತ |ಪಾಮರಮತಿಯನು ನೀ ಮಾಣಿಪುದು ||೧|| ವಜ್ರ ಶರೀರ ಗಂಭೀರ…
