Tag: isha

  • Kailasa vasa gowrisha Isha

    Composer : Shri Vijayadasaru Expln by Shri Kesava Rao Tadipatri ಕೈಲಾಸವಾಸ ಗೌರೀಶ ಈಶಾ ||ಪ||ತೈಲಧಾರೆಯಂತೆ ಮನಸು ಕೊಡೋ ಹರಿಯಲ್ಲಿ ಶಂಭೋ ||ಅ.ಪ|| ಅಹೋರಾತ್ರಿಯಲಿ ನಾನು ಅನುಚರಾಗ್ರಣಿಯಾಗಿಮಹಿಯೊಳಗೆ ಚರಿಸಿದೆನೊ ಮಹದೇವನೇ |ಅಹಿ ಭೂಷಣನೆ ಯೆನ್ನ ಅವಗುಣಗಳೆಣಿಸದಲೆವಿಹಿತ ಧರ್ಮದಿ ವಿಷ್ಣು ಭಕುತಿಯನೆ ಕೊಡು ಶಂಭೋ ||೧|| ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೇ |ದನುಜಗಜ ಮದವೈರಿ ದಂಡ ಪ್ರಣಾಮವ ಮಾಳ್ಪೆಮಣಿಸೊ ಈ ಶಿರವ ಸಜ್ಜನ ಚರಣ ಕಮಲದಲಿ ಶಂಭೋ ||೨|| ಭಾಗೀರಥೀಧರನೇ ಭಯವ ಪರಿಹರಿಸಯ್ಯಲೇಸಾಗಿ…

error: Content is protected !!