Vijayadasaru

  • Pavamana jagada prana

    Composer : Shri Vijayadasaru ಪವಮಾನ ಪವಮಾನಪವಮಾನ ಜಗದಪ್ರಾಣ ಸಂಕರುಷಣಭವಭಯಾರಣ್ಯ ದಹನಾ, ಪವನ ||ಪ||ಶ್ರವಣವೆ ಮೊದಲಾದ ನವವಿಧ ಭಕುತಿಯ |ತವಕದಿಂದಲಿ ಕೊಡು ಕವಿಜನ ಪ್ರಿಯ ||ಅ.ಪ|| ಹೇಮಕಚ್ಚುಟ ಉಪವೀತ ಧರಿಪ ಮಾರುತ |ಕಾಮಾದಿ ವರ್ಗರಹಿತ […]

  • Varagalanu koduvudu

    Composer : Shri Vijayadasaru ವರಗಳನು ಕೊಡುವುದು ವಾಸುಕಿಯ ಪ್ರಿಯಾ |ಕರುಣದಿಂದಲಿ ಒಲಿದು ಕಂಡ ಮಾತುರದಲಿ [ಪ] ಇಂದ್ರಸಮಾನ ದೇವತೆಯೆ ರತಿಪತಿಯೇ |ಇಂದಿರೇಶನ ನಿಜಕುಮಾರ ಮಾರ ||ಒಂದು ಕಾಲದಲಿ ಸುಂದರನೆನಿಸಿಕೊಂಡಿರ್ದ |ಬಂಧುವೇ ಅಹಂಕಾರ ಪ್ರಾಣಗಿಂದಧಿಕನೆ […]

  • Subbaraya shubha kaya

    Composer: Shri Vijaya dasaru on Shri Skanda ಸುಬ್ಬರಾಯ ಶುಭ ಕಾಯಸುಬ್ಬರಾಯ ನಿಜ ಕಾಯಂಗಜ ನೀನೆ ||ನಿಬ್ಬರ ಮಹಿಮಾ ಮಹಾಂಬುಧಿ ಸ್ಕಂದಾ ||ಪ|| ಮಾರಾ ಭರತನೆ ಶಂಬ | ರಾರಿ ಸನತ್ಕುಮಾರ ಕು […]

error: Content is protected !!