-
Shri Mahalakumi Deviye
Composer : Shri Vijayadasaru ರಾಗ :ಹಿಂದೋಳ , ಆದಿತಾಳ ಶ್ರೀಮಹಾಲಕುಮಿದೇವಿಯೇ ಕೋಮಲಾಂಗಿಯೇ ।ಸಾಮಗಾಯನಪ್ರಿಯೇ ॥ ಪ ॥ಹೇಮಗರ್ಭ ಕಾಮಾರಿ ಶಕ್ರ ಸುರ – ।ಸ್ತೋಮವಂದಿತಳೆ ಸೋಮ ಸೋದರಿಯೆ ॥ ಅ ಪ ॥ […]
-
Jagatpatiya Toramma
Composer : Shri Vijaya dasaru ರಾಗ: ಮಧ್ಯಮಾವತಿ , ಆದಿತಾಳಜಗಪತಿಯ ತೋರಮ್ಮ ಎನಗೆ ಕರುಣಾ ಮಾಡಮ್ಮ ॥ ಪ ॥ಅಘಗಳ ಕಳೆವ ಅಮೋಘದೇವನನಿನ್ನಯ ಜೀವನ ಭಕುತರ ಕಾವನ ॥ ಅ ಪ ॥ […]
-
Kaye Karunambudhiye
Composer : Shri Vijayadasaru ರಾಗ: ತೋಡಿಆದಿತಾಳ ಕಾಯೆ ಕರುಣಾಂಬುಧಿಯೇ ಇಂದಿರಾದೇವಿ || ಪ ||ಕಾಯೆ ಕರುಣಾಂಬುಧಿಯೆ ಮಾಯೆ ನಾರಾಯಣ – |ಜಾಯೆ ಸತತ ಜ್ಞಾನವೀಯೆ ಭಕ್ತರ ಪ್ರೀಯೇ || ಅ ಪ || […]