-
Rudra veerabhadra
Composer : Shri Vijayadasaru ರುದ್ರಾ ವೀರಭದ್ರ ಅದ್ರಿನಂದನೆ ರಮಣಾ [ಪ]ರೌದ್ರ ಮೂರುತಿ ದಯಾಸಮುದ್ರ ಎನ್ನನು ಕಾಣೊ [ಅ.ಪ.] ಮುಪ್ಪುರವ ಗೆದ್ದ ಮುಕ್ಕಣ್ಣ ಮನ್ಮಥ ವೈರಿಸರ್ಪಭೂಷಣ ಮೃತ್ಯು ನಿವಾರಣಕಪ್ಪುಗೊರಳ ಕೃತ್ತಿವಾಸ ವ್ಯೋಮಕೇಶಒಪ್ಪಿಕೊಳ್ಳಬೇಕು ಒಲಿದು ಈ […]
-
Dhyanavanu madi triveni
Composer : Shri Vijayadasaru ಧ್ಯಾನವನು ಮಾಡಿ ತ್ರಿವೇಣಿ ಕ್ಷೇತ್ರವ ಬಿಡದೆ |ಜ್ಞಾನ ಭಕ್ತಿ ವೈರಾಗ್ಯ ನಾನಾ ಸತ್ಕರ್ಮ ನಿ |ದಾನದಿಂ ಸಿದ್ಧಿಪುದು ಮಾನಸದಲಿ ಸಿರಿ |ಪ್ರಾಣೇಶ ಕುಣಿಯುವನಯ್ಯಾ ಅಯ್ಯ ಅಯ್ಯಾ ||ಪ|| ಹರಿವೀರ […]