Vayu Devaru

  • Marudamshara Mata

    Composer : Shri Shripadarajaru ಮರುದಂಶರ ಮತ ಪಿಡಿಯದೆ ಇಹ –ಪರದಲ್ಲಿ ಸುಖವಿಲ್ಲವಂತೆ ||ಪ||ಅರಿತು ವಿವೇಕದಿ ಮರೆಯದೆ ನಮ್ಮಗುರುರಾಯರ ನಂಬಿ ಬದುಕಿರೋ ||ಅ.ಪ.|| ಕ್ಷೀರವ ಕರೆದಿಟ್ಟ ಮಾತ್ರದಿಸಂಸ್ಕಾರವಿಲ್ಲದೆ ಘೃತವಾಗದಂತೆಸೂರಿಜನರ ಸಂಗವಿಲ್ಲದೆ ಸಾರವೈರಾಗ್ಯ ಭಾಗ್ಯ ಪುಟ್ಟದಂತೆ […]

  • Bandhanada pari yeno

    Composer : Shri Amba bai ಬಂಧನದ ಪರಿ ಏನೋ ಬಾಲ ಹನುಮ [ಪ] ಬಂಧಿಸಿದರಾರಿಲ್ಲಿ ನಿನ್ನ ಹನುಮ [ಅ.ಪ] ಒಂದು ಸಲ ನೋಡುವೆನೆ ಬ್ರಹ್ಮಾಸ್ತ್ರವಲ್ಲವಿದುಒಂದು ಸಲ ನೋಡುವೆನೆ ಅಜಗರವಿದಲ್ಲಒಂದು ಸಲ ನೋಡುವೆನೆ ಕಳ್ಳ […]

  • Apamrutyu parihariso aniladeva

    Composer : Shri Jagannatha dasaru ಅಪಮೃತ್ಯು ಪರಿಹರಿಸೊ ಅನಿಲದೇವಕೃಪಣ ವತ್ಸಲನೆ ಕಾಯ್ವರ ಕಾಣೆ ಜಗದೊಳಗೆ ||ಪ|| ನಿನಗಿನ್ನು ಸಮರಾದ ಅನಿಮಿತ್ತ ಬಾಂಧವರುಎನಗಿಲ್ಲ ಆವಾವ ಜನುಮದಲ್ಲಿಅನುದಿನವು ಎಮ್ಮನುದಾಸೀನ ಮಾಡುವುದುಅನುಚಿತವು ಜಗದಿ ಸಜ್ಜನ ಶಿಖಾಮಣಿಯೆ ||೧|| […]

error: Content is protected !!