Suladi

  • Narasimha Prarthana Suladi – Shri Vyasatatvajnaru

    Raga:Neelambari ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ ಶ್ರೀನರಸಿಂಹದೇವರ ಪ್ರಾರ್ಥನಾ ಸುಳಾದಿ(ಗುರುಗಳಾದ ಶ್ರೀಭುವನೇಂದ್ರತೀರ್ಥರಿಂದಆಶ್ರಮ ಸ್ವೀಕರಿಸಿದ ನಂತರ,ಶ್ರೀವಿಭುದೇಂದ್ರತೀರ್ಥ ಕರಾರ್ಚಿತ ಷೋಡಶ ಬಾಹು ನರಸಿಂಹದೇವರನ್ನು ಕೊಟ್ಟಾಗ ಮಾಡಿದ್ದು.) ಧ್ರುವತಾಳಸೃತಿ ವಾರಾಧಿಯೊಳಗೆ ಶಳವಿಗೆ ಪೋಗುವಂಗೆಗತಿಯಾಗಿ ಧಡಕೆ ಸೇರಿಸಿದ್ಯೋ ಸ್ವಾಮಿಯತಿ ಮಾಡಿ ಕೂಡಿಸಿದಿ ನಿನ್ನ ಪಾದಾಂಬುಜದಲ್ಲಿರತಿ ಕೊಟ್ಟು ಉದ್ಧರಿಸೊ ವಾಸುದೇವವಿಟ್ಠಲ || ೧ || ಮಟ್ಟತಾಳ ಮುದಕಿಯ ಕೈಯಲ್ಲಿ ಪುಲಿವಶವಾದಂತೆಮದಡನ ಕೈಯಲ್ಲಿ ಸಿಕ್ಕಿದ್ಯೋ ನರಹರಿಯೆಒದಗಿ ಸೇವೆಯ ಮಾಡಲಾರೆ ಜರೆಯು ಬಂತುಮುದದಿ ತುತಿಯ ಮಾಡಲಾಪಿನೆ ಸಹಸ್ರವದನಗೆ ವಶವಲ್ಲ ವಾಸುದೇವವಿಟ್ಠಲ || ೨ || ತ್ರಿವಿಡಿತಾಳ ದಾನವಿಲ್ಲದಾಶ್ರಮ ಯಜನವು ಮೊದಲಿಲ್ಲಸ್ನಾನ…

  • Narasimha Suladi – Shri Vyasatatvajnaru

    Raga:Naata ಧ್ರುವತಾಳಶ್ರೀನಾರಸಿಂಹ ದೇವ ನೀನೆ ಸಾರ ಹೃದಯಕಾರಣ ಕಾರಣಕನಿಮಿತ್ಯ ಬಂಧೊತೋರದೊ ಮುಂದಿನ ಮಾರಿ ಎನಗೆ ಇನ್ನುತೋರಿಸೊ ಪರಿಹಾರದುಪಾಯವತೋರಿಪ ದೇವ ನೀ ಇನ್ನೊಂದು ಎನಗಿಲ್ಲಕಾರುಣಿಕ ದೇವತಿ ನೀನೆ ಸ್ವಾಮಿಮಾರಿಗೆ ಮಾರಿಗೂ ನಿನ್ನ ಹೊರತಿನ್ನಿಲ್ಲಸಾರಿದೆ ನಿನ್ನಂಘ್ರಿ ದುರ್ಗ ದುರ್ಗಾಶ್ರೀರಮಣನೆ ನಿನ್ನ ಚರಣಕ್ಕೆ ಎನ್ನಯಕೊರಳ ಕಟ್ಟಿದೆನೊ ಬಿಡಸಲ್ಲದೊತೋರಿದ ಮೇಲಿನ್ನು ವಾಸುದೇವವಿಟ್ಠಲಭಾರ ಕರ್ತೃವೆ ಎನ್ನ ಕೈಪಿಡಿಯೊ ॥ 1 ॥ ಮಟ್ಟತಾಳ ನಿನಗಾರೆದರಿಲ್ಲ ಎನಗನ್ಯ ಗತಿಯಿಲ್ಲಮನವಂಜಿಸುತಿದೆ ಹರಕು ದುರಿತವೊಮನದಲ್ಲಿ ತನುವಿಲಿ ನೀನೇವೆ ಚೆನ್ನಾಗಿಘನ್ನ ಧೈರ್ಯವನೀಯೋ ವಾಸುದೇವವಿಟ್ಠಲ ॥ 2 ॥ ರೂಪಕತಾಳ ಎನ್ನಪರಾಧಗಳೆಣಿಸೆನೆಂದರೆ ಅದರಕೊನೆಯಿಲ್ಲ ಮೊದಲಿಲ್ಲ…

  • Ramayana Tatparya Suladi

    Composer : Shri Vijayadasaru ರಾಗ: ಭೌಳಿಧ್ರುವತಾಳಸುತ್ತ ವಿರಜಾನದಿ ರತ್ನಮಯದ ಏಳುಸುತ್ತಿನ ಕೋಟಿ ಪಚ್ಚ ಮುತ್ತು ವೈಢೂರ್ಯದಿಂದಕೆತ್ತಿದ ಪಲಿಗೆ ಕಾಳಗತ್ತಲೆ ಹರಿಸುವಎತ್ತಿದ ಸೂರ್ಯಪಾನ ಪತಾಕಿಗಳ ಗಲಭೆಎತ್ತ ನೋಡಿದರತ್ತ ನೃತ್ಯ ಗೀತ ವಾದ್ಯಇತ್ತಂಡದಲಿ ನಿಂದಾ ಬೆತ್ತದವರ ಸೊಲ್ಲುಹತ್ತು ದಿಕ್ಕುಗಳಂಜಿಸುತಲಿಪ್ಪ ತೆರದಿಚತ್ತುರ ದಿಕ್ಕಿನಲ್ಲಿ ಉತ್ತರದಿ ನಾಲ್ಕುತತ್ಥಳಿಸುವ ದ್ವಾರ ಉತ್ತಮ ಸರೋವರಮತ್ತೆ ಆನಂದವನ ಅತ್ತಲತ್ತಲಾಡುವಸತ್ವ ಶರೀರಗಳು ಉತ್ತಮಾಂಗಗಳೆ ತೂ –ಗುತ್ತ ಸ್ವೇಚ್ಛೆಯಲ್ಲಿಯಿಂದಾನಿತ್ಯ ಕ್ರೀಡೆಯಲ್ಲಿ ಭರಿತವಾಗಿಪ್ಪರುಸತ್ಯವಲ್ಲದೆ ಪುಶಿ ಉತ್ತರವೆಂಬೋದಿಲ್ಲಹೊತ್ತು ಹೊತ್ತಿಗೆ ಎಲ್ಲ ಚಿತ್ತ ಚಂಚಲರಿಲ್ಲತೆತ್ತಿಸಕೋಟಿ ದೇವತೆಗಳು ತಲೆಬಾಗಿತೆತ್ತಿಗರಾಗಿ ನಿಂದು ತುತಿಪರನುಗಾಲಾಸತ್ಯಲೋಕದ ಮ್ಯಾಲತ್ತುಳ್ಳ ವೈಕುಂಠಹತ್ತಿಲಿ…

error: Content is protected !!